ಎಲ್ಲರ ನಡುವೆ ಧೋನಿಯ ಈ ಸಾಧನೆ ಗುರುತಿಸಲೇ ಇಲ್ಲ!

Webdunia
ಮಂಗಳವಾರ, 20 ಫೆಬ್ರವರಿ 2018 (08:40 IST)
ವಾಂಡರರ್ಸ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಎಲ್ಲರೂ ಭುವನೇಶ್ವರ್ ಕುಮಾರ್ ಮಾಡಿದ ಸಾಧನೆಯನ್ನು,  ಟೀಂ ಇಂಡಿಯಾದ ಹ್ಯಾಟ್ರಿಕ್ ಗೆಲುವಿನ ಸಾಧನೆಯನ್ನು ಕೊಂಡಾಡುವವರೇ.
 

ಆದರೆ ಇದರ ನಡುವೆ ಧೋನಿ ಮಾಡಿದ ದಾಖಲೆಯೊಂದನ್ನು ಗಮನಿಸಲೇ ಇಲ್ಲ. ಈ ಪಂದ್ಯದ ಮೂಲಕ ಧೋನಿ ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ಕ್ಯಾಚ್ ಹಿಡಿದ ವಿಕೆಟ್ ಕೀಪರ್ ಎಂಬ ಹೊಸ ವಿಶ್ವದಾಖಲೆಯನ್ನು ಮಾಡಿದರು.

ಈ ಮೊದಲು ಈ ದಾಖಲೆ ಶ್ರೀಲಂಕಾ ಕುಮಾರ ಸಂಗಕ್ಕಾರ ಹೆಸರಲ್ಲಿತ್ತು. ಇದೀಗ ಆಫ್ರಿಕಾದ ಹೆಂಡ್ರಿಕ್ ರನ್ನು ಕ್ಯಾಚ್ ಔಟ್ ಮಾಡಿದ ಧೋನಿ ಆ ದಾಖಲೆ ಮುರಿದಿದ್ದು 134 ನೇ ಕ್ಯಾಚ್ ಮೂಲಕ ಅಗ್ರ ಸ್ಥಾನಿಯಾದರು. 275 ಪಂದ್ಯಗಳಿಂದ ಧೋನಿ ಈ ಸಾಧನೆ ಮಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನನ್ ಅಭಿಮಾನಿಗೆ ಏನೂ ಮಾಡ್ಬೇಡಿ: ಸಿಬ್ಬಂದಿಗೆ ಹಾರ್ದಿಕ್ ಪಾಂಡ್ಯ ರಿಕ್ವೆಸ್ಟ್ Video

ಜಿಮ್ ಮಾಡಿಲ್ಲಾಂತ ಎದುರಾಳಿ ಬೌಲರ್ ಮೇಲೇ ಮಲಗೋದಾ: ಹಾರ್ದಿಕ್ ಪಾಂಡ್ಯ ಫನ್ನಿ ವಿಡಿಯೋ

T20 WorldCup: ನಮೀಬಿಯಾಗೆ ಬಿಗ್ ಟಾರ್ಗೆಟ್ ನೀಡಿದ ಭಾರತ

ಭಾರತಕ್ಕೆ ವಾಪಸ್ ಬಂದ ವಿರಾಟ್ ಕೊಹ್ಲಿ: ತಾವೇ ಕರೆದು ಫ್ಯಾನ್ಸ್ ಗೆ ಪೋಸ್ ಕೊಟ್ರು video

ಮಹಿಳಾ ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್ ಭಾರತ ವರ್ಸಸ್ ಆಸ್ಟ್ರೇಲಿಯಾ ವೇಳಾಪಟ್ಟಿ ಇಲ್ಲಿದೆ

ಮುಂದಿನ ಸುದ್ದಿ
Show comments