Webdunia - Bharat's app for daily news and videos

Install App

ಸಚಿನ್ ತೆಂಡಲ್ಕರ್ ತೊಟ್ಟಿದ್ದ ಜೆರ್ಸಿ ನಂಬರ್ ಯಾರಿಗೂ ಕೊಡಲ್ಲ ಬಿಸಿಸಿಐ!

Webdunia
ಬುಧವಾರ, 29 ನವೆಂಬರ್ 2017 (10:59 IST)
ಮುಂಬೈ: ನಂ.10 ಜೆರ್ಸಿ. ಸಚಿನ್ ತೆಂಡುಲ್ಕರ್ ಎಂದರೆ ನೆನಪಾಗುವುದೇ ಈ 10 ನಂಬರ್ ನ ಜೆರ್ಸಿ. ಈ ಜೆರ್ಸಿಯನ್ನು ಬೇರೆಯವರು ತೊಡುವುದೂ ಅಭಿಮಾನಿಗಳಿಗೆ ಇಷ್ಟವಾಗಲ್ಲ. ಇದೇ ಕಾರಣಕ್ಕೆ ಬಿಸಿಸಿಐ ಇದೀಗ ಈ ನಂಬರ್ ಗೂ ನಿವೃತ್ತಿ ನೀಡಲು ಮುಂದಾಗಿದೆ.
 

ಸಚಿನ್ ಜತೆಗೆ ಈ ನಂಬರ್ ನ ಜೆರ್ಸಿಗೂ ವಿದಾಯ ನೀಡಿದೆ. ಇನ್ನು ಮುಂದೆ ಈ ನಂಬರ್ ನ್ನು ಯಾವುದೇ ಆಟಗಾರ ತನ್ನ ಜೆರ್ಸಿ ಮೇಲೆ ಹಾಕಿಕೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಸಚಿನ್ ಆಡಿದ್ದ ಮುಂಬೈ ಇಂಡಿಯನ್ಸ್ ಐಪಿಎಲ್ ತಂಡ ತೆಂಡುಲ್ಕರ್ ನಿವೃತ್ತಿಯಾದ ಕ್ಷಣದಿಂದಲೇ 10 ನಂಬರ್ ಜೆರ್ಸಿಗೂ ನಿವೃತ್ತಿ ಕೊಟ್ಟಿತ್ತು. ಇದೀಗ ಬಿಸಿಸಿಐ ಸರದಿ. ಯುವ ಕ್ರಿಕೆಟಿಗರು ಈ ನಂಬರ್ ಜೆರ್ಸಿ ಹಾಕಿಕೊಂಡು ಆಡುವುದು, ಅದರ ಮೇಲೆ ಅಭಿಮಾನಿಗಳು ಕೆಂಗಣ್ಣು ಬೀರುವುದು, ಈ ರಗಳೆಗಳೆಲ್ಲಾ ಬೇಡ ಎಂದು ಬಿಸಿಸಿಐ ಈ ತೀರ್ಮಾನಕ್ಕೆ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025 video: ಜುಟ್ಟು ಹಿಡಿದು ಎಳೀತೀನಿ ನಿಂದು.. ದಿಗ್ವೇಶ್ ಮೇಲೆ ಅಭಿಷೇಕ್ ಶರ್ಮಾ ರೋಷ

IPL 2025: ಗೆಲ್ಲಲೇಬೇಕಿದ್ದ ಪಂದ್ಯವನ್ನು ಕೈಚೆಲ್ಲಿ ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದ ಲಖನೌ ಸೂಪರ್‌ ಜೈಂಟ್ಸ್‌

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಮುಂದಿನ ಸುದ್ದಿ
Show comments