Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೂರನೇ ಟೆಸ್ಟ್ ಗೆ ಭರ್ಜರಿ ತಯಾರಿ ಆರಂಭಿಸಿದ ಟೀಂ ಇಂಡಿಯಾ

ಮೂರನೇ ಟೆಸ್ಟ್ ಗೆ ಭರ್ಜರಿ ತಯಾರಿ ಆರಂಭಿಸಿದ ಟೀಂ ಇಂಡಿಯಾ
ಮೆಲ್ಬೋರ್ನ್ , ಭಾನುವಾರ, 3 ಜನವರಿ 2021 (09:51 IST)
ಮೆಲ್ಬೋರ್ನ್: ಹೊಸ ವರ್ಷದ ಆರಂಭಕ್ಕೇ ಟೀಂ ಇಂಡಿಯಾ ಕ್ರಿಕೆಟಿಗರು ಕಠಿಣ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಮೂರನೇ ಟೆಸ್ಟ್ ಗೆ ತಯಾರಿ ಆರಂಭಿಸಿದ್ದಾರೆ.


ಜನವರಿ 7 ರಿಂದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಇದಕ್ಕೆ ಈಗಲೇ ಕ್ರಿಕೆಟಿಗರು ತಯಾರಿ ಆರಂಭಿಸಿದ್ದಾರೆ. ಕಳೆದ ಟೆಸ್ಟ್ ಪಂದ್ಯ ಗೆದ್ದಿರುವ ಉತ್ಸಾಹದಲ್ಲಿರುವ ರೆಹಾನೆ ಪಡೆ ಈಗ ಮೂರನೇ ಟೆಸ್ಟ್ ಗೆಲ್ಲುವ ತವಕದಲ್ಲಿದೆ. ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ನೇತೃತ್ವದಲ್ಲಿ ಫೀಲ್ಡಿಂಗ್ ಅಭ್ಯಾಸ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೌರವ್ ಗಂಗೂಲಿ ಚೇತರಿಕೆ: ಕೊರೋನಾ ಪರೀಕ್ಷೆ