Select Your Language

Notifications

webdunia
webdunia
webdunia
webdunia

ಮಳೆಗೆ ಆಹುತಿಯಾದ ಟೀಂ ಇಂಡಿಯಾ ಕ್ರಿಕೆಟಿಗರ ತರಬೇತಿ

ಭಾರತ-ಆಸ್ಟ್ರೇಲಿಯಾ ಕ್ರಿಕೆಟ್
ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಗೆ ತಯಾರಿ ಆರಂಭಿಸಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಇಂದು ವರುಣ ತಣ್ಣೀರೆರಚಿದ್ದಾನೆ.


ಇಂದಿನ ದಿನದ ಅಭ್ಯಾಸ ಮಳೆಯಿಂದಾಗಿ ರದ್ದಾಗಿದೆ. ಕೊರೋನಾ ಕಾರಣದಿಂದಾಗಿ ಮೆಲ್ಬೋರ್ನ್ ನಲ್ಲಿಯೇ ಉಳಿದುಕೊಂಡಿರುವ ಕ್ರಿಕೆಟಿಗರು ಇಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ನಿನ್ನೆಯೂ ಇಲ್ಲಿ ಹನಿ ಮಳೆಯಾಗುತ್ತಿತ್ತು. ಆದರೆ ಇಂದು ಹೊರಾಂಗಣ ಅಭ್ಯಾಸಕ್ಕೆ ಮಳೆ ಸಂಪೂರ್ಣ ಅಡ್ಡಿ ಮಾಡಿದೆ. ಇದರಿಂದಾಗಿ ಒಳಾಂಗಣದಲ್ಲಿಯೇ ಕ್ರಿಕೆಟಿಗರು ಅಭ್ಯಾಸ ನಡೆಸುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ವಿರುದ್ಧ ಅಂತಿಮ ಟೆಸ್ಟ್ ಬಹಿಷ್ಕರಿಸುವ ಬೆದರಿಕೆ ಹಾಕಿದ ಬಿಸಿಸಿಐ?!