Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಕೊರೋನಾ ಪರೀಕ್ಷೆ

ಟೀಂ ಇಂಡಿಯಾ
ಸಿಡ್ನಿ: ಮೂರನೇ ಟೆಸ್ಟ್ ಆಡಲು ಮೆಲ್ಬೋರ್ನ್ ನಿಂದ ಸಿಡ್ನಿಗೆ ತೆರಳುವ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರು ಕೊರೋನಾ ಪರೀಕ್ಷೆಗೊಳಗಾಗಿದ್ದಾರೆ.


ಇಂದು ಸಿಡ್ನಿಗೆ ತೆರಳುವ ಮೊದಲು ಕ್ರಿಕೆಟಿಗರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದ್ದು, ಎಲ್ಲಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳಿಗೂ ನೆಗೆಟಿವ್ ವರದಿ ಬಂದಿದೆ. ರೋಹಿತ್ ಶರ್ಮಾ ಸೇರಿದಂತೆ ಐವರು ಕ್ರಿಕೆಟಿಗರು ನಿಯಮ ಮುರಿದು ರೆಸ್ಟೋರೆಂಟ್ ನಲ್ಲಿ ಊಟಕ್ಕೆ ತೆರಳಿದ ಘಟನೆಯಿಂದಾಗಿ ಟೀಂ ಇಂಡಿಯಾದಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಈಗ ಎಲ್ಲರೂ ನೆಗೆಟಿವ್ ವರದಿಯಿಂದ ನಿರಾಳವಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೌರವ್ ಗಂಗೂಲಿಗೆ ಮತ್ತೆ ಆಂಜಿಯೋಪ್ಲಾಸ್ಟಿ?