ಹೊಸ ದಾಖಲೆ ಬರೆಯಲು ಸಜ್ಜಾದ ರೋಹಿತ್ ಶರ್ಮಾ

Webdunia
ಶನಿವಾರ, 12 ಮಾರ್ಚ್ 2022 (08:30 IST)
ಬೆಂಗಳೂರು: ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಆಡಲಿಳಿಯುತ್ತಿರುವ ನಾಯಕ ರೋಹಿತ್ ಶರ್ಮಾ ಹೊಸ ದಾಖಲೆ ಬರೆಯಲಿದ್ದಾರೆ.

ರೋಹಿತ್ ಈ ಪಂದ್ಯದ ಮೂಲಕ 400 ಅಂತಾರಾಷ್ಟ್ರೀಯ ಪಂದ್ಯವಾಡಿದ ದಾಖಲೆ ಮಾಡಲಿದ್ದಾರೆ. ರೋಹಿತ್ ಇದುವರೆಗೆ 44 ಟೆಸ್ಟ್, 230 ಏಕದಿನ ಮತ್ತು 125 ಟಿ20 ಪಂದ್ಯವಾಡಿದ್ದಾರೆ.

ಈ ಮೂಲಕ 400 ಅಂತಾರಾಷ್ಟ್ರೀಯ ಪಂದ್ಯವಾಡಿದ ಅಪರೂಪದ ದಾಖಲೆ ಮಾಡಲಿದ್ದಾರೆ. ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಧೋನಿ, ಮೊಹಮ್ಮದ್ ಅಜರುದ್ದೀನ್, ಗಂಗೂಲಿ, ವಿರಾಟ್ ಕೊಹ್ಲಿ 400 ಪ್ಲಸ್ ಪಂದ್ಯವಾಡಿದ್ದಾರೆ. ಅವರ ಸಾಲಿಗೆ ರೋಹಿತ್ ಸೇರಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಾಯಿ ಸುದರ್ಶನ್ ಕೈಯಿಂದ ಇನ್ನು ಬ್ಯಾಟ್ ಜಾರಲ್ಲ: ಫನ್ನಿ ವಿಡಿಯೋ ಇಲ್ಲಿದೆ

RCB VS GT Match: ಆರ್‌ಸಿಬಿ ಅಭಿಮಾನಿಗಳಿಗೆ ಫ್ರೀ ಮೆಟ್ರೋ ಪ್ರಯಾಣ ಎಂದು ತಿಳ್ಕೊಂಡ್ಡು ಹೋದ್ರ ಅಷ್ಟೇ

IPL 2026: ನಾಳೆ ಐಪಿಎಲ್‌ ಫೈನಲ್‌: ಸಂಭ್ರಮಾಚರಣೆಗೆ ಬೆಂಗಳೂರು ಪೊಲೀಸರ ಖಡಕ್‌ ಮಾರ್ಗಸೂಚಿ

ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ಗೆ ಇಷ್ಟೊಂದು ನಾಚಿಕೆನಾ: Video

ಯಾಕೆ ಹೀಗೆ ಮಾಡಿದೆ, ಎಲ್ಲರ ಎದುರೇ ವೈಭವ್ ಸೂರ್ಯವಂಶಿಗೆ ಬೈದ ರಿಯಾನ್ ಪರಾಗ್ Video

ಮುಂದಿನ ಸುದ್ದಿ
Show comments