Daily Horoscope
✕

ಕ್ಯಾಪ್ಟನ್ ರೋಹಿತ್ ಶರ್ಮಾಗೆ ಹ್ಯಾಪೀ ಬರ್ತ್ ಡೇ

Webdunia
ಭಾನುವಾರ, 30 ಏಪ್ರಿಲ್ 2023 (09:40 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ ಇಂದು ಜನ್ಮದಿನದ ಸಂಭ್ರಮ.

ಹಿಟ್ ಮ್ಯಾನ್ ಎಂದೇ ಕರೆಯಿಸಿಕೊಳ್ಳುವ ರೋಹಿತ್ ಇಂದು 36 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ರೋಹಿತ್ ಹುಟ್ಟುಹಬ್ಬಕ್ಕೆ ಬೆಳಿಗ್ಗೆಯಿಂದಲೇ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡುತ್ತಿದ್ದಾರೆ.

ವಿಶೇಷವೆಂದರೆ ಇಂದು ಐಪಿಎಲ್ ನಲ್ಲಿ ರೋಹಿತ್ ಪಡೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ. ಈ ಪಂದ್ಯದಲ್ಲಿ ಗೆದ್ದು ಕ್ಯಾಪ್ಟನ್ ರೋಹಿತ್ ಗೆ ಮುಂಬೈ ಗೆಲುವಿನ ಉಡುಗೊರೆ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಉರ್ಸೋದು ಅಂದ್ರೆ ಹೀಗೆ… ಪಾಕಿಸ್ತಾನವನ್ನು ಅಂಡರ್ 19 ಏಷ್ಯಾಕಪ್ ನಲ್ಲಿ ಸೋಲಿಸಿ ಭಾರತ ತಂಡ ಸಂಭ್ರಮಿಸಿದ ಪರಿಗೆ ಧಗ ಧಗ.. Video

ವಿರಾಟ್ ಕೊಹ್ಲಿ, ರೋಹಿತ್ ಈ ಪಿಚ್ ನಲ್ಲಿ ಆಡುವುದನ್ನು ಕಲಿಯಬೇಕೇ, ಏನು ಮಾತಾಡ್ತಿದ್ದೀರಿ: ಗಂಭೀರ್ ಗೆ ಫ್ಯಾನ್ಸ್ ಕ್ಲಾಸ್

ಕಣ್ಣಾ ಮುಚ್ಚೇ ಕೂ…. ಪೆವಿಲಿಯನ್ ನಿಂದಲೇ ಮಕ್ಕಳಿಗೆ ರೋಹಿತ್ ಶರ್ಮಾ ಸಿಗ್ನಲ್, ಕಣ್ಣಾಮುಚ್ಚಾಲೆ ಆಟ: ಕ್ಯೂಟ್ Video

IND vs NZ: ನಡಿಯೋ ಲೇಯ್… ನ್ಯೂಜಿಲೆಂಡ್ ಬ್ಯಾಟಿಗ ಸೀಫರ್ಟ್ ಗೆ ವೇಗಿ ಗುರ್ನೂರ್ ಬ್ರಾರ್ ಹದ್ದು ಮೀರಿದ ವರ್ತನೆ: Video

ಹಿರಿಯ ಅಭಿಮಾನಿಯ ಆಸೆ ಈಡೇರಿಸಿದ ರೋಹಿತ್, ವಿರಾಟ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments