ಭಾರತ-ಆಸ್ಟ್ರೇಲಿಯಾ ಟೆಸ್ಟ್: ಟೀಂ ಇಂಡಿಯಾಕ್ಕೆ ಶಾಪವಾದ ವರುಣ

Webdunia
ಭಾನುವಾರ, 30 ಡಿಸೆಂಬರ್ 2018 (06:34 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ವರುಣ ಅಡ್ಡಿಯಾಗಿದ್ದಾನೆ.


ಗೆಲ್ಲಲು 399 ರನ್ ಗಳ ಗುರಿ ಬೆನ್ನತ್ತಿರುವ ಆಸೀಸ್ ನಾಲ್ಕನೇ ದಿನದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 258 ರನ್ ಗಳಿಸಿತ್ತು. ಆದರೆ ಅಂತಿಮ ದಿನವಾದ ಇಂದು ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದ್ದು, ಒಂದೇ ಒಂದು ಬಾಲ್ ಆಟ ನಡೆದಿಲ್ಲ.

ಆಸ್ಟ್ರೇಲಿಯಾ ಸಮಯದ ಪ್ರಕಾರ ಬೆಳಿಗ್ಗೆ 10.45 ಕ್ಕೆ ಮಳೆ ನಿಂತು 11 ಗಂಟೆಗೆ ಆಟ ಮತ್ತೆ ಶುರುವಾಗುವ ಸೂಚನೆಯಿದ್ದರೂ ಮತ್ತೆ ಭಾರೀ ಮಳೆಯಾಗಿದ್ದರಿಂದ ಕ್ರಿಕೆಟಿಗರು ಪೆವಿಲಿಯನ್‍ ನಲ್ಲೇ ಕೂರಬೇಕಾಯಿತು. ಇದೀಗ ಉಳಿದ ಎರಡು ವಿಕೆಟ್ ಕಿತ್ತು ಮೆಲ್ಬೋರ್ನ್ ಅಂಗಣದಲ್ಲಿ ಇತಿಹಾಸ ರಚಿಸಬೇಕಿರುವ ಟೀಂ ಇಂಡಿಯಾ ಮಳೆಯಿಂದಾಗಿ ಹತಾಶೆಯಿಂದ ಕೂರುವಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೊದಲ ಬಾರಿಗೆ ಟೀಂ ಇಂಡಿಯಾ ಜೆರ್ಸಿ ಪಡೆದು ಕನ್ನಡಿಗನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವೈಭವ್ ಸೂರ್ಯವಂಶಿ Video

ಟಿ20 ಮಹಿಳಾ ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಬಳಿಕ ಭಾರತ ಸೆಮಿಫೈನಲ್ ಗೇರಲು ಏನು ಮಾಡಬೇಕು

Video, ಎಲ್ಲರೂ ಗಾಯಗೊಂಡ ಅಫ್ಘಾನಿಸ್ತಾನ ಬ್ಯಾಟರ್ ಆರೋಗ್ಯ ವಿಚಾರಿಸಲು ಶ್ರೇಯಸ್ ಅಯ್ಯರ್ ಹೋಗಿದ್ದಾರೆ ಅಂದ್ರುಕೊಂಡ್ರೆ ಆಗಿದ್ದೆ ಬೇರೆ

India vs Afghanistan: ವೃತ್ತಿಜೀವನದಲ್ಲಿ ಪ್ರಸಿದ್ಧ್‌ ಕೃಷ್ಣ ಅಮೋಘ ಸಾಧನೆ

IND vs AFG: ಟೀಂ ಇಂಡಿಯಾ ಗೆಲುವಿಗೆ 219 ರನ್ ಗಳ ಗುರಿ ನೀಡಿದ ಅಫ್ಘಾನಿಸ್ತಾನ: ಪ್ರಸಿದ್ಧ ಕೃಷ್ಣ ಭರ್ಜರಿ ಸಾಧನೆ

ಮುಂದಿನ ಸುದ್ದಿ
Show comments