ಅಭ್ಯಾಸ ತಪ್ಪಿಸಿಕೊಂಡ ಧೋನಿ!

Webdunia
ಶುಕ್ರವಾರ, 20 ಏಪ್ರಿಲ್ 2018 (07:18 IST)
ಪುಣೆ: ಹೊಸ ತವರಿನಲ್ಲಿ ಐಪಿಎಲ್ ನ ಮುಂದಿನ ಪಂದ್ಯಗಳನ್ನು ಆಡಲು ಸಜ್ಜಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಭ್ಯಾಸ ಆರಂಭಿಸಿದೆ. ಆದರೆ ನಾಯಕ ಧೋನಿ ಮಿಸ್ಸಿಂಗ್ ಆಗಿದ್ದಾರೆ.

ತಂಡದ ಇತರ ಸದಸ್ಯರೊಂದಿಗೆ ನೆಟ್ ಪ್ರಾಕ್ಟೀಸ್ ಸೆಷನ್ ಗೆ ಧೋನಿ ಆಗಮಿಸಿಲ್ಲ. ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಧೋನಿ ಬೆನ್ನು ನೋವಿಗೆ ತುತ್ತಾಗಿದ್ದರು. ಅದೇ ಕಾರಣಕ್ಕೆ ಅವರು ಅಭ್ಯಾಸಕ್ಕೆ ಬರಲಿಲ್ಲ ಎಂಬ ಸುದ್ದಿಯಿದೆ.

ಆದರೆ ಸಿಎಸ್ ಕೆ ಈ ಬಗ್ಗೆ ಬಾಯ್ಬಿಟ್ಟಿಲ್ಲ. ಮೂಲಗಳ ಪ್ರಕಾರ ಮುಂದಿನ ಪಂದ್ಯಕ್ಕೆ ಧೋನಿ ಕೇವಲ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿಯಬಹುದು. ಕೀಪಿಂಗ್ ಜವಾಬ್ದಾರಿಯನ್ನು ಹೊಸಬ ಜಗದೀಶನ್ ಅಥವಾ ಕೀಪಿಂಗ್ ನಲ್ಲೂ ಅನುಭವವಿರುವ ಅಂಬಟಿ ರಾಯುಡು ವಹಿಸಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

2 ಎಸೆತದಲ್ಲಿ 7ರನ್‌ ಬೇಕಾಗಿರುವಾಗ ಮುಕುಲ್ ಚೌಧರಿ ಸಿಕ್ಸರ್ ಹೊಡೆದಾಗ ಲಕ್ನೋ ಮಾಲೀಕ ಸಂಜೀವ ರಿಯಾಕ್ಷನ್‌ ನೋಡಿ, Video

ರಿಷಭ್ ಪಂತ್ ಈ ಸಲಹೆ ನನಗೆ ವರ್ಕ್ ಆಯಿತು: LSGಗೆ ಗೆಲುವು ತಂದುಕೊಟ್ಟ ಮುಕುಲ್ ಚೌಧರಿ ಮಾತು

ಐಪಿಎಲ್ 2026: ಜಿಟಿ ವಿರುದ್ಧ ಡಿಸಿ ಘರ್ಷಣೆ ವೇಳೆ ಸ್ಲೋ ಓವರ್ ರೇಟ್‌ಗಾಗಿ ಶುಭಮನ್ ಗಿಲ್‌ಗೆ 12 ಲಕ್ಷ ದಂಡ

ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಪತ್ರಿಕಾಗೋಷ್ಠಿಯಲ್ಲೇ ಬಾಬರ್ ಅಜಮ್ ಸಿಟ್ಟು Video

IPL 2026: ಮೈದಾನದಲ್ಲಿ ಮಗಳಿಗಾಗಿ ಸೆಲೆಬ್ರೇಷನ್ ಮಾಡಿದ ಕೆಎಲ್ ರಾಹುಲ್ Video

ಮುಂದಿನ ಸುದ್ದಿ
Show comments