ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

Webdunia
ಸೋಮವಾರ, 1 ಜನವರಿ 2024 (09:40 IST)
Photo Courtesy: Twitter
ಸಿಡ್ನಿ: ಆಸ್ಟ್ರೇಲಿಯಾ ಹೊಡೆಬಡಿಯ ಆರಂಭಿಕ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್ ಜೊತೆಗೆ ಏಕದಿನ ಪಂದ್ಯಗಳಿಗೂ ವಿದಾಗ ಘೋಷಿಸಿದ್ದಾರೆ.

ಇದೀಗ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ತಮ್ಮ ಪಾಲಿಗೆ ಕೊನೆಯ ಟೆಸ್ಟ್ ಸರಣಿ ಎಂದು ವಾರ್ನರ್ ಮೊದಲೇ ಘೋಷಿಸಿದ್ದರು. ಹೀಗಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಅವರ ವಿದಾಯ ಪಂದ್ಯವನ್ನು ಎಲ್ಲರೂ ನಿರೀಕ್ಷಿಸಿದ್ದರು.

ಆದರೆ ಟೆಸ್ಟ್ ಜೊತೆಗೆ ಏಕದಿನ ಪಂದ್ಯಗಳಿಗೂ ನಿವೃತ್ತಿ ಹೇಳುವ ಮೂಲಕ ಹೊಸ ವರ್ಷದ ಮೊದಲ ದಿನದಂದೇ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಆದರೆ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ತಂಡಕ್ಕೆ ಅಗತ್ಯವಿದ್ದರೆ ಲಭ‍್ಯರಿರುವುದಾಗಿಯೂ ಹೇಳಿದ್ದಾರೆ.

‘ನಾನು ಕುಟುಂಬದ ಜೊತೆ ಸಮಯ ಕಳೆಯಬೇಕೆಂದುಕೊಂಡಿದ್ದೇನೆ. ಹೀಗಾಗಿ ಈ ಎರಡೂ ಮಾದರಿಗೆ ನಿವೃತ್ತಿ ಹೇಳುತ್ತಿದ್ದೇನೆ. ಅಲ್ಲದೆ, ವಿಶ್ವದ ಬೇರೆ ಬೇರೆ ಲೀಗ್ ಕ್ರಿಕೆಟ್ ನಲ್ಲಿ ಆಡಲು ಸಹಾಯ ಮಾಡಲಿದೆ. ಆದರೆ ನಾನು ಆಸ್ಟ್ರೇಲಿಯಾ ಕ್ರಿಕೆಟ್ ಜೊತೆಗೇ ಇದ್ದೇನೆ. ಅಗತ್ಯ ಬಿದ್ದರೆ ತಂಡಕ್ಕೆ ಬರುವುದಾಗಿ’ ವಾರ್ನರ್ ಘೋಷಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶುಭ್ಮನ್ ಗಿಲ್ ಪ್ರೀತಿ ವದಂತಿ ಬಗ್ಗೆ ಪರೋಕ್ಷವಾಗಿ ಕೇಳಿದ್ದಕ್ಕೆ ಸಾರಾ ತೆಂಡೂಲ್ಕರ್ ಈ ರೀತಿ ನಾಚಿಕೊಳ್ಳವುದಾ, Video

ವೈಭಯ್ ಸೂರ್ಯವಂಶಿ ಶೂಲೇಸ್ ಕಟ್ಟಿದ ಆರ್‌ಸಿಬಿ ಆಟಗಾರ, ಹೃದಯಗೆದ್ದ ವೆಂಕಟೇಶ್ ಅಯ್ಯರ್ ನಡೆ, Video

ಯುಜ್ವೇಂದ್ರ ಚಾಹಲ್‌ನಿಂದ ಇದೆಂಥಾ ಅನಾಗರೀಕ ಬುದ್ಧಿ, ಮತ್ತೇ ವಿವಾದಕ್ಕೀಡಾದ ಕ್ರಿಕೆಟಿಗ, Video

ನಮ್ಮನ್ನಾ ಹಿಂಗಾ ಕಾಡೋದು, ವೈಭವ್ ಸೂರ್ಯವಂಶಿ ನೋಡಿದ ತಕ್ಷಣ ರಜತ್ ನಡೆಸಿಕೊಂಡ ರೀತಿ ಫುಲ್ ಟ್ರೋಲ್‌, Video

Video: ಆರ್ ಸಿಬಿ ಫ್ಯಾನ್ಸ್ ನಿಂದ ಶಾಲಾ ಮಕ್ಕಳಿಗೆ ಉಡುಗೊರೆ: ಅಭಿಮಾನ ಅಂದ್ರೆ ಹೀಗಿರಬೇಕು

ಮುಂದಿನ ಸುದ್ದಿ
Show comments