Select Your Language

Notifications

webdunia
webdunia
webdunia
webdunia

ಫೇವರಿಟ್ ಕ್ರಿಕೆಟಿಗ ಯಾರೆಂದು ಹೇಳಿ ಟ್ರೋಲ್ ಗೊಳಗಾದ ಅಲಿಯಾ ಭಟ್

ಅಲಿಯಾ ಭಟ್
ಮುಂಬೈ: ಟೀಂ ಇಂಡಿಯಾದ ಇಬ್ಬರು ದಿಗ್ಗಜ ಕ್ರಿಕೆಟಿಗರ ಪೈಕಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಲ್ಲಿ ನಿಮಗೆ ಯಾರು ಫೇವರಿಟ್ ಎಂದು ಕೇಳಿದ್ದಕ್ಕೆ ಬಾಲಿವುಡ್ ನಟಿ ಅಲಿಯಾ ಭಟ್ ಪ್ರತಿಕ್ರಿಯೆ ಏನಿತ್ತು ಗೊತ್ತಾ?

ಸಂದರ್ಶನವೊಂದರಲ್ಲಿ ಅಲಿಯಾ ಭಟ್ ರೋಹಿತ್ ನನಗೆ ಸದ್ಯಕ್ಕೆ ಫೇವರಿಟ್, ಕೊಹ್ಲಿ ಆಲ್ ಟೈಮ್ ಫೇವರಿಟ್ ಎಂದು ಉತ್ತರಿಸಿದ್ದರು. ಇದೇ ಕಾರಣಕ್ಕೆ ಅವರೀಗ ಟ್ರೋಲ್ ಗೊಳಗಾಗಿದ್ದಾರೆ.

ಬಹುಶಃ ಅಲಿಯಾಗೆ ವಿರಾಟ್ ಈಗಲೂ ಕ್ರಿಕೆಟ್ ಆಡುತ್ತಿದ್ದಾರೆ ಎಂಬುದೇ ಮರೆತು ಹೋಗಿರಬೇಕು ಎಂದು ತಮಾಷೆ ಮಾಡಿದ್ದಾರೆ. ವಿವಾದ ಬೇಡವೆಂದು ರಕ್ಷಣಾತ್ಮಕವಾಗಿ ಉತ್ತರಿಸಲು ಹೋಗಿ ಅಲಿಯಾ ಟ್ರೋಲ್ ಗೊಳಗಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಶ್ರೀಲಂಕಾ ಟಿ20 ಪಂದ್ಯಕ್ಕೆ ಮಳೆ ಭೀತಿ