Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶಬರಿಮಲೆ ಯಾತ್ರೆ ಮಾಡುವುದಾದರೆ ಈ ನಿಯಮಗಳು ಕಡ್ಡಾಯ

ಶಬರಿಮಲೆ ಯಾತ್ರೆ ಮಾಡುವುದಾದರೆ ಈ ನಿಯಮಗಳು ಕಡ್ಡಾಯ
ಬೆಂಗಳೂರು , ಬುಧವಾರ, 10 ಜೂನ್ 2020 (09:28 IST)
ಬೆಂಗಳೂರು: ಕೇರಳದ ಶಬರಿಮಲೆ ಯಾತ್ರೆ ಮಾಡುವ ಭಕ್ತಾದಿಗಳು ಈ ಕೊರೋನಾ ಸಮಯದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ.


  • ಮೊದಲನೆಯದಾಗಿ ವರ್ಚ್ಯುವಲ್ ಕ್ಯೂ ಬುಕಿಂಗ್ ಮಾಡಬೇಕು.
  • ಕೇಂದ್ರ ಸರ್ಕಾರದ ಅನುಮೋದಿತ ಪ್ರಯೋಗಾಲಯದಿಂದ ಕೊವಿಡ್-19 ಪ್ರಮಾಣ ಪತ್ರ ತರಬೇಕು.
  • ಕೇರಳಕ್ಕೆ ಪ್ರವೇಶಿಸಲು ಇ ಪಾಸ್ ಮಾಡಿಸಿಕೊಳ್ಳಬೇಕು.
  • ಸ್ವಂತ ವಾಹನಗಳಲ್ಲಿ ಪಂಪಾಗೆ ಪ್ರಯಾಣಿಸಲು ಅವಕಾಶ.
  • ಪಂಪಾ ನದಿಯಲ್ಲಿ ಸ್ನಾನಕ್ಕೆ ಅವಕಾಶವಿಲ್ಲ.
  • ರಾತ್ರಿಯಿಡೀ ದೇವಾಲಯದಲ್ಲಿ ಉಳಿದುಕೊಳ್ಳುವಂತಿಲ್ಲ.
  • ಇರುಮುಡಿ ತುಪ್ಪವನ್ನು ಅಭಿಷೇಕ ಮಾಡಲ್ಲ.
  • ದೇವಾಲಯದ ಸುತ್ತಮುತ್ತ ಲಾಡ್ಜಿಂಗ್ ಸೌಲಭ್ಯವಿಲ್ಲ.
  • ವಂಡಿಪೆರಿಯಾರ್-ಪುಲಮೇಡು ಮಾರ್ಗ ಬಂದ್ ಆಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಹಣ್ಣು ಮತ್ತು ತರಕಾರಿಯನ್ನು ಫ್ರಿಜ್ ನಲ್ಲಿಡುವುದು ಉತ್ತಮವೇ?