ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ರೈಲ್ವೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಬೆಂಗಳೂರಿಗೆ ಸಬ್ ಅರ್ಬನ್ ರೈಲು ಘೋಷಣೆ ಮಾಡಲಾಗಿದೆ.
2018 ರ ಒಳಗೆ 18 ಸಾವಿರ ಕಿ.ಮೀ ರೈಲ್ವೇ ಮಾರ್ಗ ಡಬ್ಲಿಂಗ್ ಹಾಗೂ ಎಲ್ಲಾ ರೈಲುಗಳಲ್ಲಿ ವೈಫೈ, ಸಿಸಿಟಿವಿ. ರೈಲು ನಿಲ್ದಾಣಗಳಲ್ಲಿ 25 ಸಾವಿರ ಎಸ್ಕಲೇಟರ್ ಅಳವಡಿಕೆಯನ್ನು ಮಾಡಲಾಗುವುದು.
600 ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಯೋಜನೆಯನ್ನು ಕೈಗೊಳ್ಳಲಾಗಿದೆ. ಸಬ್ ಅರ್ಬನ್ ರೈಲಿಗಾಗಿ 17000 ಕೋಟಿ ರೂ ಅನುದಾನವನ್ನು ನೀಡಲಾಗುತ್ತದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ