Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಜೆಟ್‌ನ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಜೆಟ್‌ನ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ನವದೆಹಲಿ , ಗುರುವಾರ, 1 ಫೆಬ್ರವರಿ 2018 (11:27 IST)
ಕೇಂದ್ರ ವಿತ್ತ ಖಾತೆ ಸಚಿವ ಅರುಣ್ ಜೇಟ್ಲಿ ಮಂಡಿಸುತ್ತಿರುವ ಪ್ರಧಾನಿ ಮೋದಿ ಸರಕಾರದ ಪೂರ್ಣ ಪ್ರಮಾಣಗದ ಕೊನೆಯ ಬಜೆಟ್ ಇದಾಗಿದ್ದು ಬಜೆಟ್ ಲೈವ್ ಪ್ರಸಾರದ ಮಾಹಿತಿ ಇಲ್ಲಿದೆ.
ಬಿದಿರು ಕೃಷಿಗೆ ಕೇಂದ್ರ ಸರಕಾರದಿಂದ ಉತ್ತೇಜನ
ಮೀನುಗಾರಿಕೆಗೆ 10 ಸಾವಿರ ಕೋಟಿ ಅನುದಾನ
2.75 ಮಿಲಿಯನ್ ಟನ್ ಆಹಾರ ಉತ್ಪಾದನೆ
ರೈತರಿಗೆ ಹೆಚ್ಚಿನ ಬೆಲೆ ಕಲ್ಪಿಸಲು ಎಂಎಸ್‌‍ಪಿ ದರ ನಿಗದಿ
 
ಹರಿಯಾಣಾ, ಉತ್ತರಪ್ರದೇಶ, ಪಂಜಾಬ್‌ಗೆ ವಿಶೇಷ ಪ್ಯಾಕೇಜ್
2 ಕೋಟಿ ಶೌಚಾಲಯ ನಿರ್ಮಾಣ ಗುರಿ
8 ಕೋಟಿ ಬಡಮಹಿಳೆಯರಿಗೆ ಉಜ್ವಲ ಯೋಜನೆ ಜಾರಿ
ದೆಹಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ವಿಶೇಷ ಪ್ಯಾಕೇಜ್
8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಪೂರೈಕೆ
2022 ರವೇಳೆಗೆ 33 ಲಕ್ಷ ಮನೆಗಳ ನಿರ್ಮಾಣಕ್ಕೆ ಆದ್ಯತೆ
=ಆಪರೇಷನ್‌ ಗ್ರೀನ್‌ಗೆ 500 ಕೋಟಿ ರೂ.ಮೀಸಲು
ಕೃಷಿ, ಹೈನುಗಾರಿಕೆಗೆ ಆದ್ಯತೆ
ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ
ಪ್ರಧಾನಮಂತ್ರಿ ಅವಾಸ್ ಯೋಜನೆ ಮೂಲಕ ಮನೆ
ಎಪಿಎಂಸಿಗಳ ಉನ್ನತೀಕರಣಕ್ಕೆ 2000 ಕೋಟಿ ರೂ. ಮೀಸಲು

42 ಮೆಗಾ ಪುಢ್‌ಪಾರ್ಕ್ ಸ್ಥಾಪನೆ 
ರೈತರ ಸಾಲಕ್ಕಾಗಿ 11 ಸಾವಿರ ಕೋಟಿ ರೂ. ಮೀಸಲು
ಗ್ರಾಮಾಂತರ ಬಜಾರ್- ಇ ನಿರ್ಮಾಣಕ್ಕೆ ಆದ್ಯತೆ
20 ಲಕ್ಷ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯೋಜನೆ
ನವೋದಯ ಮಾದರಿಯಲ್ಲಿ ಕಾರ್ಯನಿರ್ವಹಿಸಲಿರುವ ಏಕಲವ್ಯ ಶಾಲೆಗಳು
ಗ್ರಾಮೀಣ ಪ್ರದೇಶಗಳಲ್ಲಿ ಬ್ಲ್ಯಾಕ್‌ಬೋರ್ಡ್ ಬದಲಿಗೆ ಡಿಜಿಟಲ್ ಬೋರ್ಡ್
ವಡೋದರಾದಲ್ಲಿ ರೈಲ್ವೆ ವಿಶ್ವವಿದ್ಯಾಲಯ ನಿರ್ಮಾಣ
ಕೃಷಿಕರು ಹೈನುಗಾರಿಕೆ ಮಾಡುವವರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್
ನ್ಯಾಷನಲ್ ಹೆಲ್ತ್ ಪಾಲಿಸಿ ಮೂಲಕ ಉತ್ತಮ ಆರೋಗ್ಯ ಸೇವೆ
10 ಕೋಟಿ ಕುಟುಂಬಗಳಿಗೆ ಆರೋಗ್ಯ ಯೋಜನೆ
ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆಗೆ 30 ಸಾವಿರ ಕೋಟಿ ಅನುದಾನ
2018-19ರಲ್ಲಿ ಗ್ರಾಮೀಣ ಭಾಗದಲ್ಲಿ ಮನೆಗಳ ನಿರ್ಮಾಣ
ರೈತರ ಸಾಲಗಳಿಗಾಗಿ 11 ಲಕ್ಷ ಕೋಟಿ ಅನುದಾನ
ಒಂದು ಕುಟುಂಬಕ್ಕೆ 5 ಲಕ್ಷ ರೂಪಾಯಿ ಆರೋಗ್ಯ ವಿಮೆ
ಬಡವರಿಗೆ ಉಚಿತ ವಿದ್ಯುತ್ ಸಂಪರ್ಕ ಯೋಜನೆ
ಆಯುಷ್‌ಮಾನ್ ಭಾರತ್ ಯೋಜನೆಯಡಿ 50 ಕೋಟಿ ಅನುದಾನ
ಪ್ರತಿ ಮೂರು ಸಂಸದರ ಕ್ಷೇತ್ರಗಳಲ್ಲಿ ಒಂದು ಮೆಡಿಕಲ್ ಕಾಲೇಜು ಸ್ಥಾಪನೆ
600 ಕೋಟಿ ಟಿಬಿ ರೋಗಿಗಳಿಗೆ ತಲಾ 500 ರೂ ವೆಚ್ಚದಲ್ಲಿ ಚಿಕಿತ್ಸೆ
ಆಪರಕೇಶನ್ ಫ್ಲಡ್ ಬದಲಿಗೆ ಆಪರೇಶನ್ ಗ್ರೀನ್
ಸಾರ್ವಜನಿಕ ಹೂಡಿಕೆಗೆ ಹೆಚ್ಚಿನ ಒತ್ತು
ರೈಲು ಹಾಗೂ ರಸ್ತೆ ನಿರ್ಮಾಣದಲ್ಲಿ ಸಾರ್ವಜನಿಕ ಹೂಡಿಕೆಗೆ ಅಸ್ತು
ಪ್ರವಾಸೋದ್ಯಮ ಉತ್ತೇಜನಕ್ಕೆ ನೂತನ ರಸ್ತೆ ನಿರ್ಮಾಣ
ಲಡಾಖ್ ವಲಯದಲ್ಲಿ ಕಾಲುವೆಗಳ ನಿರ್ಮಾಣ
ಸ್ಮಾರ್ಟ್ ಸಿಟಿ ಯೋಜನೆಗೆ 2.4 ಲಕ್ಷ ಕೋಟಿ ಅನುದಾನ
ಈ ವರ್ಷ ಮತ್ತೆ 100 ಸ್ಮಾರ್ಟ್ ಸಿಟಿ ನಿರ್ಮಾಣದ ಗುರಿ
ನೋಟ್‌ಬ್ಯಾನ್‌, ಜಿಎಸ್‌ಟಿಯಿಂದ ಹೆಚ್ಚಿನ ಅನುಕೂಲ
 ಎಸ್‌ಸಿ.ಎಸ್‌ಟಿ ವರ್ಗದ ಏಳಿಗೆಗಾಗಿ 1.5 ಲಕ್ಷ ಕೋಟಿ ಅನುದಾನ
ಭಾರತ್ ಮಾಲಾ ಯೋಜನೆಯಡಿ 35 ಸಾವಿರ ಕಿ.ಮೀ ರೈಲ್ವೆ ಮಾರ್ಗ್ ನಿರ್ಮಾಣ
ರೈಲ್ವೆಗೆ 1.49 ಲಕ್ಷ ಕೋಚಿ ರೂಪಾಯಿ ಮೀಸಲು
ರೈಲ್ವೆ ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ
99 ಸ್ಮಾರ್ಟ್ ಸಿಟಿಗಳ ನಿರ್ಮಾಣ ಮುಂದುವರಿಕೆ
ಐಐಟಿ ಚೆನ್ನೈಯಲ್ಲಿ 5 ಜಿ ಅಧ್ಯಯನ ಕೇಂದ್ರ ಸ್ಥಾಪನೆ
ರಕ್ಷಣಾ ಇಲಾಖೆಯಲ್ಲಿ ಖಾಸಗಿ ಹೂಡಿಕೆ
ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಸ್ಕಾಲರ್‌ಶಿಪ್
ಬಿಟ್ ಕಾಯಿನ್ ಚಲಾವಣೆ ನಿಷೇಧ ಮುಂದುವರಿಕೆ
ಆರೋಗ್ಯಕ್ಷೇಮ ಕೇಂದ್ರಗಳಿಗಾಗಿ
ರಕ್ಷಣಾ ಇಲಾಖೆಗೆ 2 ಶಸ್ತಾಸ್ತ್ರ ಕಾರಿಡಾರ್ ನಿರ್ಮಾಣ
ಹೈಸ್ಪೀಡ್ ಆಪ್ಟಿಕಲ್ ಫೈಬರ್‌ನಿಂದ ಗ್ರಾಮ ಸಂಪರ್ಕ ಜೋಡಣೆ
ಡಿಜಿಟಲ್ ಇಂಡಿಯಾಗಾಗಿ 3700 ಕೋಟಿ ರೂಪಾಯಿ ಅನುದಾನ
ಬಂಡವಾಳ ಹಿಂತೆಗೆತದಲ್ಲಿ ಗುರಿ ಮೀರಿದ ಸಾಧನೆ
ಎಲ್ಲಾ ವಿಮಾ ಕಂಪೆನಿಗಳನ್ನು ಒಗ್ಗೂಡಿಸಲಾಗುವುದು
ಉದ್ಯೋಗಾಕಾಂಕ್ಷಿಗಳಿಗೆ ಆಧಾರ ಮಾದರಿಯ ನಂಬರ್
ಮುಂಬೈ ಲೋಕಲ್ ರೈಲ್ವೆಗೆ 11 ಸಾವಿರ ಕೋಟಿ ಅನುದಾನ
ರೈಲ್ವೆ ನಿಲ್ದಾಣಗಳಲ್ಲಿ ವೈ ಫೈ, ಸಿಸಿಟಿವಿ, ಎಸ್ಕಲೇಟರ್
 
ಐದು ಪಟ್ಟು ವಿಮಾನ ನಿಲ್ದಾಣಗಳ ಸಂಖ್ಯೆಯಲ್ಲಿ ಹೆಚ್ಚಳ
ರಾಜ್ಯಪಾಲರ ವೇತನ 3.5 ಲಕ್ಷಕ್ಕೆ ಏರಿಕೆ
ರಾಷ್ಟ್ರಪತಿ ವೇತನದಲ್ಲಿ 5 ಲಕ್ಷ, ಉಪರಾಷ್ಟ್ರಪತಿಗೆ 4 ಲಕ್ಷ ವೇತನ ಹೆಚ್ಚಳ
ಸಂಸದರಿಗೆ ಪ್ರತಿ ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ
ಹಣದುಬ್ಬರ ದರ ಪರಿಗಣಿಸಿ ವೇತನ ಪರಿಷ್ಕರಣೆ

 
90 ಸಾವಿರ ಕೋಟಿ ಆದಾಯ ತೆರಿಗೆ ಸಂಗ್ರಹ ಹೆಚ್ಚಳ
ತೆರಿಗೆದಾರರ ಸಂಖ್ಯೆಯಲ್ಲಿ 19.25 ಲಕ್ಷ ಹೆಚ್ಚಳ
ನೇರ ತೆರಿಗೆಯಲ್ಲಿ ಶೇ.12 ರಷ್ಟು ಹೆಚ್ಚಳ
ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ
ಕೃಷಿ ಉತ್ಪನ್ನ ಕಂಪೆನಿಗಳಿಗೆ ಶೇ.100 ರಷ್ಟು ವಿನಾಯಿತಿ
2.5 ರಿಂದ 5 ಲಕ್ಷದವರೆಗೆ ಶೇ 5 ರಷ್ಟು ತೆರಿಗೆ
ಐದು ಲಕ್ಷದಿಂದ 10 ಲಕ್ಷದವರೆಗೆ ಶೇ.10 ರಷ್ಟು ತೆರಿಗೆ
10 ಲಕ್ಷಕ್ಕಿಂತ ಮೇಲ್ಪಟ್ಟ ಆದಾಯಕ್ಕೆ ಶೇ.30 ರಷ್ಟು ತೆರಿಗೆ
ವೈದ್ಯಕೀಯ ವಿಮೆ ವಿನಾಯಿತಿ ಮಿತಿ 10 ಸಾವಿರದಿಂದ 30 ಸಾವಿರಕ್ಕೆ ಏರಿಕೆ
 
ಯಾವುದು ಸಿಹಿ? ಯಾವುದು ಕಹಿ?
ದುಬಾರಿಯಾಗಲಿವೆ ಮೊಬೈಲ್ ಮತ್ತು ಟಿವಿ
ಕಂಪ್ಯೂಟರ್ ದುಬಾರಿಯಾಗಲಿದೆ
 

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಬಜೆಟ್ 2018: 30 ವರ್ಷಗಳ ಅವಧಿಯಲ್ಲಿ ಅದೃಷ್ಟಶಾಲಿ ಹಣಕಾಸು ಸಚಿವರಾಗಿರುವ ಅರುಣ್ ಜೇಟ್ಲಿ