ಹೌದು. ಇತ್ತಿಚೆಗೆ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಅವರ ಮಗಳು ಸುಹಾನ ಅವರು ಟ್ರೋಲ್ ಗೆ ಗುರಿಯಾಗಿದ್ದಾರೆ. ಸುಹಾನ ಅವರು ಸಮಾರಂಭವೊಂದರಲ್ಲಿ ಶಾರ್ಟ್ ಡ್ರೆಸ್ ಧರಿಸಿ ತಮ್ಮ ಅಜ್ಜಿ ಜೊತೆ ನಿಂತು ತೆಗೆಸಿಕೊಂಡ ಫೋಟೋ ಗೆ ಕೆಲವರು ಟ್ರೋಲ್ ಮಾಡಿದ್ದಾರೆ.
ಶಾರ್ಟ್ ಡ್ರೆಸ್ ಧರಿಸಿ ತಮ್ಮ ಅಜ್ಜಿ ಜೊತೆ ನಿಂತು ಪೋಸ್ ಕೊಟ್ಟಿದ್ದು ಸರಿಯಲ್ಲ. ಇದು ಸಭ್ಯತೆ ಅಲ್ಲ. ಈ ಹುಡುಗಿಯರ ಹೆತ್ತವರು ಅಷ್ಟೊಂದು ಶ್ರೀಮಂತರಾಗಿರುತ್ತಾರೆ. ಆದರೆ ತಮ್ಮ ಮಗಳ ಗೌರವವನ್ನು ಮುಚ್ಚುವ ಉಡುಪು ಖರೀದಿಸಲು ಅವರು ಸಾಧ್ಯವಾಗುವುದಿಲ್ಲ ಎಂದು ಅನೇಕರು ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ