ಮುಂಬೈ: ಬಾಲಿವುಡ್ ನಟಿ ಸೋಫಿಯಾ ಹಯಾತ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಪತಿಯಿಂದ ದೂರವಾಗಿರುವ ಸೊಫಿಯಾ ಪತಿ ವ್ಲಾಡ್ ಮೇಲೆ ಗಂಭೀರ ಆರೋಪ ಮಾಡಿ ಆತನನ್ನು ಮನೆಯಿಂದ ಹೊರ ಹಾಕಿದ್ದಾಳೆ.
ಗಂಡನನ್ನು ಮನೆಯಿಂದ ಹೊರಗೆ ಹಾಕಿದ್ದರ ಕುರಿತು ಸ್ವತಃ ಸೋಫಿಯಾ ಸಾಮಾಜಿಕ ಮಾಧ್ಯಮಗಳ ಮೂಲಕ ಎಲ್ಲರಿಗೂ ತಿಳಿಸಿದ್ದಳು.
ವ್ಲಾಡ್ ಕಳ್ಳ, ಮೋಸಗಾರ ಎಂದಿದ್ದ ಸೋಫಿಯಾ ಗರ್ಭಪಾತಕ್ಕೂ ಆತನೇ ಕಾರಣ ಎಂದು ಜರೆದಿದ್ದಳು.ಆದರೆ ಈಗ ಪತಿ ಸೋಫಿಯಾಳ ಮತ್ತೊಂದು ಲವ್ ಸ್ಟೋರಿ ಶುರುವಾಗಿದೆ.
ಬಿಗ್ ಬಾಸ್ ಮಾಜಿ ಸ್ಪರ್ಧಿ, ಸ್ಪ್ಯಾನಿಶ್ ಸಿಂಗರ್ ದರಾಯಸ್ ಕ್ಯಾಂಪ್ ಬೆಲ್ ಜೊತೆ ಸೋಫೀಯಾ ಡೇಟಿಂಗ್ ನಲ್ಲಿದ್ದಾಳಂತೆ. ಇವನ ಜತೆಯಾದರೂ ಸೋಫಿಯಾ ಚೆನ್ನಾಗಿರುತ್ತಾಳಾ ಎಂದು ನೋಡಬೇಕು!
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ