Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಏಂಜಲೀನಾ ಜೋಲಿಗೆ ಇನ್ನೊಂದು ಮಗು ಬೇಕಂತೆ!

ಏಂಜಲೀನಾ ಜೋಲಿಗೆ ಇನ್ನೊಂದು ಮಗು ಬೇಕಂತೆ!
ಅಮೇರಿಕಾ , ಗುರುವಾರ, 9 ಆಗಸ್ಟ್ 2018 (12:44 IST)
ಅಮೆರಿಕಾ: ಹಾಲಿವುಡ್‌ ಸ್ಟಾರ್‌ ಏಂಜಲೀನಾ ಜೋಲಿ ಇನ್ನೊಂದು ಮಗುವನ್ನು ದತ್ತು ಸ್ವೀಕರಿಸಲು ನಿರ್ಧರಿಸಿದ್ದಾರಂತೆ.ಮಕ್ಕಳು ಈಗ ದೊಡ್ಡವರಾಗಿದ್ದು ಅವರಿಗೆ ತಾಯಿಯ ಅಗತ್ಯ ಬೇಡವೆಂದು ಅನಿಸಬಹುದು. ಈ ಕಾರಣಕ್ಕೆ ಅವರು ತಮ್ಮನ್ನು ತೊರೆಯಬಹುದು ಎಂಬ ಭಯ ಜೋಲಿಯನ್ನು ಕಾಡುತ್ತಿದೆಯಂತೆ.




ಪತಿ ಬ್ರಾಡ್‌ ಪಿಟ್‌ರಿಂದ ಪ್ರತ್ಯೇಕವಾಗಿರುವ ಅವರೀಗ ತಮ್ಮ ಮಕ್ಕಳ ಸುಪರ್ದಿಗೆ ಹೋರಾಡುತ್ತಿದ್ದಾರೆ. ಅವರಿಗೆ ಬ್ರಾಡ್‌ ಪಿಟ್‌ರಿಂದ ಪಡೆದ ಮೂವರು ಮಕ್ಕಳು ಮತ್ತು ದತ್ತು ಸ್ವೀಕರಿಸಿದ ಮೂವರು ಮಕ್ಕಳು ಸೇರಿದಂತೆ ಒಟ್ಟು ಆರು ಮಕ್ಕಳಿದ್ದಾರೆ.

ಇನ್ನೂ ಒಂದು ಮಗುವನ್ನು ದತ್ತು ಪಡೆಯಲು ಯೋಚಿಸುತ್ತಿರುವ ಏಂಜಲೀನಾ ಅಮೆರಿಕ ಹೊರತಾದ ದೇಶಗಳಿಂದ ಮಗು ದತ್ತು ಪಡೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ನಾಯಕರಿಗೆ ವಿಧಾನಸೌಧಕ್ಕೆ ಬರದಂತೆ ಸಿಎಂ ಎಚ್ ಡಿಕೆ ಎಚ್ಚರಿಕೆ!