Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಕ್ಕಳಾದ ಮೇಲೂ ಸೆಕ್ಸಿ ಆಗಿರಕ್ಕೆ ಕರೀನಾ ಕಪೂರ್ ಅಲ್ಲ ಎಂದ ನಟಿ ಯಾರು ಗೊತ್ತೇ?

ಮಕ್ಕಳಾದ ಮೇಲೂ ಸೆಕ್ಸಿ ಆಗಿರಕ್ಕೆ ಕರೀನಾ ಕಪೂರ್ ಅಲ್ಲ ಎಂದ ನಟಿ ಯಾರು ಗೊತ್ತೇ?
ಮುಂಬೈ , ಬುಧವಾರ, 13 ಮಾರ್ಚ್ 2019 (09:37 IST)
ಮುಂಬೈ: ಮದುವೆಯಾಗಿ ಮಕ್ಕಳಾದ ಮೇಲೆ ನಟಿಯರ  ಗ್ಲಾಮರ್ ಮುಗಿದು ಹೋಯಿತು ಎನ್ನುವ ಕಾಲವಿತ್ತು. ಆದರೆ ಈಗ ಮಕ್ಕಳಾದ ಮೇಲೂ ನಟಿಮಣಿಯರು ವರ್ಕೌಟ್ ಮಾಡಿ ಮೊದಲಿನಂತೇ ಹಾಟ್ ಆಗಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.


ಹಾಗಿದ್ದರೂ ಈ ಬಗ್ಗೆ ಎರಡನೇ ಮಗುವಿಗೆ ತಾಯಿಯಾಗುತ್ತಿರುವ ನಟಿ ಸಮೀರಾ ರೆಡ್ಡಿಗೆ ಕೇಳಿದಾಗ ಎಲ್ಲರೂ ಕರೀನಾ ಕಪೂರ್ ಆಗಲ್ಲ. ಮಕ್ಕಳಾದ ಮೇಲೂ ಮೊದಲಿನಂತೇ ಹಾಟ್ ಆಗಿರಬೇಕೆಂದರೆ ಸಮಯ ಬೇಕಾಗುತ್ತದೆ ಎಂದಿದ್ದಾರೆ.

‘ಕರೀನಾ ನೋಡಿ ಮಗುವಾದ ಕೆಲವೇ ದಿನಗಳಲ್ಲಿ ಮತ್ತೆ ಮೊದಲಿನ ಹಾಗೆ ಬಾಡಿ ಶೇಪ್ ಮಾಡಿಕೊಂಡು ನಟನೆಗೆ ಬಂದಿದ್ದಾಳೆ. ಆದರೆ ಎಲ್ಲರೂ ಅವರ ಹಾಗೆ ಆಗಲು ಸಾಧ್ಯವಿಲ್ಲ. ಕೆಲವರು ಕರೀನಾ ಥರಾ ಬೇಗನೇ ಮೊದಲಿನ ದೇಹ ಸೌಂದರ್ಯವನ್ನು ಮರಳಿ ಪಡೆಯಬಹುದು. ಮತ್ತೆ ಕೆಲವರಿಗೆ ನನ್ನ ಹಾಗೆ ಸಮಯ ಬೇಕಾಗುತ್ತದೆ’ ಎಂದು ಸಮೀರಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್, ಯಶ್ ಸಾಥ್ ಕೊಡೋದು ಪಕ್ಕಾ: ಕಿಚ್ಚ ಸುದೀಪ್ ಬಗ್ಗೆ ಸುಮಲತಾ ಹೇಳಿದ್ದೇನು?