ಮುಂಬೈ : ಖ್ಯಾತ ರೂಪದರ್ಶಿ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಲಿಸಾ ಹೇಡನ್ ಬಾತ್ರೂಮ್ನಲ್ಲಿ ತೆಗೆದ ಹಾಟ್ ಫೋಟೊವೊಂದರ ಮೂಲಕ ಇದೀಗ ಬಾರೀ ಸುದ್ದಿಯಾಗಿದ್ದಾರೆ.
ಹೌದು. ರೂಪದರ್ಶಿ ಲಿಸಾ ಹೈಡನ್ ಬಾತ್ ರೂಮ್ ನಲ್ಲಿ ಎಲ್ಲ ಬಟ್ಟೆ ಕಳಚಿ ಬೆತ್ತಲೆಯಾಗಿ ಕಮೋಡ್ ಮೇಲೆ ಕುಳಿತು ಎದೆಗೆ ಮ್ಯಾಗ್ಜಿನ್ ವೊಂದನ್ನು ಹಿಡಿದಿದ್ದಾರೆ. ಇವರು ಹೀಗೆ ತಮ್ಮ ಸೌಂದರ್ಯವನ್ನು ಅನಾವರಣ ಮಾಡಿದ್ದು ಮ್ಯಾಗಜೀನ್ ಒಂದರ ಮುಖಪುಟಕ್ಕಾಗಿ.
ಸದ್ಯ. ಲಿಸಾ ಹೈಡನ್ ಈ ಬೋಲ್ಡ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.