Webdunia - Bharat's app for daily news and videos

Install App

(Video) ಜೂಲಿ-2 ಟೀಸರ್`ನಲ್ಲಿ ಬಿಸಿ ಏರಿಸಿದ ಲಕ್ಷ್ಮೀ ರೈ

Webdunia
ಬುಧವಾರ, 30 ಆಗಸ್ಟ್ 2017 (15:55 IST)
ಕನ್ನಡದ ನಟಿಯಾದರೂ ಹೆಸರು ಮಾಡಿದ್ದು ನೆರೆಯ ತೆಲುಗು, ತಮಿಳು ಚಿತ್ರರಂಗದಲ್ಲಿ. ಹೌದು, ನಾವೇಳ್ತಿರೋದು ಮಿಲ್ಕಿ ಬ್ಯೂಟಿ ಲಕ್ಷ್ಮೀ ರೈ ಬಗ್ಗೆ. ಇದೀಗ, ಲಕ್ಷ್ಮೀ ರೈ ನಟಿಸಿರುವ ಜೂಲಿ-2 ಚಿತ್ರದ ಟೀಸರ್ ಬಾಲಿವುಡ್`ನಲ್ಲಿ ಬಿಸಿ ಏರಿಸಿದೆ.
 




ಜೂಲಿ-2 ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಲಕ್ಷ್ಮೀ ರೈ ಗ್ಲಾಮರ್ ಲುಕ್`ಗೆ ಬಾಲಿವುಡ್ ಫಿದಾ ಆಗಿದೆ. 2004ರಲ್ಲಿ ಜೂಲಿ ಚಿತ್ರದಲ್ಲಿ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನೇಹಾ ಧೂಪಿಯಾ ಬಿರುಗಾಳಿ ಎಬ್ಬಿಸಿದರು. ಇದೀಗ, ಲಕ್ಷ್ಮೀ ರೈ ಅಭಿನಯದ ಜೂಲಿ-2 ಚಿತ್ರ ಅದರ ತಲೆ ಮೇಲೆ ಹೊಡೆದಂತಿದೆ ಎನ್ನುತ್ತಿದ್ದಾರೆ ಬಾಲಿವುಡ್ ಪಂಡಿತರು. ದೀಪಕ್ ಶಿವದಾಸನಿ ನಿರ್ದೇಶಿಸಿರುವ ಜೂಲಿ-2 ಲಕ್ಮೀ ರೈ ವೃತ್ತಿಜೀವನದ 50ನೇ ಚಿತ್ರವಾಗಿದೆ.

ಬಾಲಿವುಡ್ ಎಂಟ್ರಿಯ ಮೊದಲ ಚಿತ್ರದಲ್ಲೇ ಲಕ್ಷ್ಮೀ ರೈ ತಮ್ಮ ತಮ್ಮ ಹಾಟ್ ಹಾಟ್ ದರಶ್ಯಗಳ ಮೂಲಕ ಪಡ್ಡೆಗಳಿಗೆ ಕಿಚ್ಚು ಹಚ್ಚಿದ್ದಾರೆ. ಮಿನಿ ಸ್ಕರ್ಟ್`ನಲ್ಲಿ ಟೀಸರ್`ನಲ್ಲಿ ಕಾಣಿಸಿಕೊಂಡಿರುವ ಲಕ್ಷ್ಮೀ ರೈ ವೆಬ್ ಸೈಟ್ ಜೊತೆ ಮಾತನಾಡುತ್ತಾ ಚಿತ್ರ ವಿಶೇಷವನ್ನ ಬಿಚ್ಚಿಟ್ಟಿದ್ದಾರೆ. ಈ ಚಿತ್ರದಲ್ಲಿ ನಾನು 96ಕ್ಕೂ ಅಧಿಕ ಉಡುಪಿಗಳಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದ ಾರಂಭದ ದೃಶ್ಯಗಳಿಗೆ 10-11 ಕೆ.ಜಿ ತೂಕ ಇಳಿಸಿಕೊಳ್ಳಲು ಹೇಳಲಾಗಿತ್ತು. ಬಳಿಕ ಅದಕ್ಕಿಂತ ಹೆಚ್ಚು ತೂಕ ಹೆಚ್ಚಿಸಿಕೊಂಡಿದ್ದೇನೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

Darshan Thoogudeepa video: ಪತ್ನಿಯನ್ನು ತಬ್ಬಿಕೊಂಡು ಮುದ್ದು ರಾಕ್ಷಸಿ ಎಂದು ದರ್ಶನ್ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

ಮುಂದಿನ ಸುದ್ದಿ
Show comments