Webdunia - Bharat's app for daily news and videos

Install App

ಕ್ರಿಷ್ 4…. ಹೀರೊ, ವಿಲನ್ ಎರಡೂ ಪಾತ್ರದಲ್ಲಿ ಮಿಂಚಲಿದ್ದಾರಾ ಹೃತಿಕ್…?

Webdunia
ಬುಧವಾರ, 27 ಸೆಪ್ಟಂಬರ್ 2017 (21:44 IST)
ಮುಂಬೈ: ಹೃತಿಕ್ ರೋಷನ್ ಮತ್ತೆ ಸೂಪರ್ ಹೀರೊ ಆಗೋದಕ್ಕೆ ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ. ಕ್ರಿಷ್ 4 ಚಿತ್ರದಲ್ಲಿ ನಟಿಸಲು ಸಕಲ ಸಿದ್ಧತೆ ನಡೆಸಿದ್ದಾರೆ.

ಕ್ರಿಷ್ 4ರಲ್ಲಿ ಹೃತಿಕ್ ರೋಷನ್ ಪಾತ್ರವೇನು ಎಂಬುದು ಎಲ್ಲರ ಕುತೂಹಲ ಕೆರಳಿಸಿದೆ. ಮಕ್ಕಳ ಸೂಪರ್ ಹೀರೊ ಆಗಿರುವ ಹೃತಿಕ್, ಈ ಬಾರಿ ಹೀರೊ ಮತ್ತು ವಿಲನ್ ಎರಡೂ ಪಾತ್ರಗಳನ್ನು ಅವರೇ ನಿಭಾಯಿಸಲಿದ್ದಾರೆ ಎಂದು ಬಿಟೌನ್ ನಲ್ಲಿ ಸುದ್ದಿ ಹಬ್ಬಿದೆ.

ಇನ್ನು ನಿರ್ಮಾಪಕ ರಾಕೇಶ್ ರೋಷನ್ ಮಾತನಾಡಿ, `ಕ್ರಿಷ್’ ನಮ್ಮ ದೇಶದ ಏಕೈಕ ಸೂಪರ್ ಹೀರೊ. ನನ್ನ ಪತ್ನಿ ಕ್ರಿಷ್ ಅವತಾರದಲ್ಲಿರುವ ಗಣೇಶನನ್ನು ತೋರಿಸಿದಾಗ ನಾವು ಹೊಂದಿರುವ ಏಕೈಕ ಒರಿಜಿನಲ್ ಸೂಪರ್ ಹೀರೊ ಎಂದೆ. ಅದು ನನ್ನ ನಂಬಿಕೆಯನ್ನು ಹೆಚ್ಚಿಸಿತು. ಅದೇ ಬಲವಾದ ನಂಬಿಕೆ ಈಗ ಕ್ರಿಷ್ 4 ಚಿತ್ರ ಮಾಡಲು ಸ್ಫೂರ್ತಿ ಎಂದಿದ್ದಾರೆ.

ಹೃತಿಕ್ ಈಗಾಗಲೇ ಡಬಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಷ್, ಕ್ರಿಷ್ 3 ಮತ್ತು ಕೋಯಿ ಮಿಲ್ ಗಯಾ ಚಿತ್ರದಲ್ಲಿ ಡ್ಯುಯಲ್ ರೋಲ್ ನಲ್ಲಿ ಮಿಂಚಿದ್ದಾರೆ. ಆದರೆ ಈ ಚಿತ್ರದಲ್ಲಿ ಹೃತಿಕ್ ಯಾವ ಪಾತ್ರದಲ್ಲಿ ಕಾಣಿಸುತ್ತಾರೆ ಗೊತ್ತಿಲ್ಲ. ಒಂದೇ ವ್ಯಕ್ತಿ ಎರಡು ಶೇಡ್ ಅಥವಾ ಹೀರೊ, ವಿಲನ್ ಎರಡೂ ಪಾತ್ರಗಳಲ್ಲಿ ಕಾಣಿಸುತ್ತಾರಾ ಅನ್ನೋ ಕುತೂಹಲ ಹೆಚ್ಚಾಗ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan, Pavithra Gowda: ಪವಿತ್ರಾ ಗೌಡ ಕೋರ್ಟ್ ಮುಂದೆ ಇಟ್ಟ ಹೊಸ ಬೇಡಿಕೆಯೇನು

Darshan Pavithra Gowda: ದರ್ಶನ್ ಜೊತೆ ಮತ್ತೆ ಪವಿತ್ರಾ ಗೌಡ: ನಾ ನಿನ್ನ ಬಿಡಲಾರೆ ಪಾರ್ಟ್ 2 ನಾ ಎಂದ ನೆಟ್ಟಿಗರು

Darshan: ಫೋನ್ ನಂಬರ್ ಕೊಡು ಎಂದು ದರ್ಶನ್ ಮುಂದೆ ಹಠ ಹಿಡಿದ ಪವಿತ್ರಾ ಗೌಡ: ದರ್ಶನ್ ಬೆನ್ನು ಬಿಡದ ಸ್ನೇಹಿತೆ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

Darshan Thoogudeepa video: ಪತ್ನಿಯನ್ನು ತಬ್ಬಿಕೊಂಡು ಮುದ್ದು ರಾಕ್ಷಸಿ ಎಂದು ದರ್ಶನ್ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು

ಮುಂದಿನ ಸುದ್ದಿ
Show comments