ಹೌದು. ಅರ್ಜುನ್ ಕಪೂರ್ 18 ವರ್ಷದಲ್ಲಿರುವಾಗ ನಟ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಜೊತೆ 2ವರ್ಷಗಳ ಕಾಲ ಸಂಬಂಧದಲ್ಲಿದ್ದರಂತೆ. ಆಗ ಅವರು ಸಲಾಂ-ಎ-ಇಷ್ಕ್ ಚಿತ್ರದ ನಿರ್ದೇಶಕರಿಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡ್ತಿದ್ದರಂತೆ.
ಈ ಪ್ರೀತಿ ವಿಚಾರನ್ನು ಸಲ್ಮಾನ್ ಕುಟುಂಬಕ್ಕೆ ಹೇಳಿದಾಗ ಅವರು ಕೋಪಗೊಂಡಿದ್ದಾರಂತೆ. ಆದಕಾರಣ ಅರ್ಪಿತಾ, ಅರ್ಜುನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡು ನಂತರ ಆಯುಶ್ ಶರ್ಮಾ ಕೈ ಹಿಡಿದಿದ್ದಾಳೆ. ಅರ್ಪಿತಾ ತನ್ನ ಮೊದಲ ಪ್ರೀತಿ ಎಂಬುದನ್ನು ನಟ ಅರ್ಜುನ್ ಕೂಡ ಒಪ್ಪಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ