Webdunia - Bharat's app for daily news and videos

Install App

ಜ್ಯುವೆಲ್ಲರಿ ಕಂಪೆನಿಗೆ ಈ ನಟಿ ಮಾಡಿದ ವಂಚನೆಯಾದರೂ ಏನು ಗೊತ್ತೇ?

Webdunia
ಶನಿವಾರ, 21 ಜುಲೈ 2018 (07:08 IST)
ಮುಂಬೈ : ಬಿಗ್ ಬಾಸ್ ಮಾಜಿ ಸ್ಪರ್ಧಿ, ಕಿರುತೆರೆ ನಟಿ ಹೀನಾ ಖಾನ್ ಅವರು ಜ್ಯುವೆಲ್ಲರಿ ಕಂಪೆನಿಯೊಂದಕ್ಕೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ದಾದಾ ಸಾಹೇಬ್​ ಅವಾರ್ಡ್ ಇವೆಂಟ್​ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಸುಮಾರು 11 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು, ಕಾರ್ಯಕ್ರಮದಲ್ಲಿ ಈ ಆಭರಣಗಳನ್ನು ಪ್ರಮೊಷನ್ ಮಾಡಿ, ಮರಳಿಸುವುದಾಗಿ ಹೇಳಿದ್ದರಂತೆ. ಆದರೆ, ಈವರೆಗೂ ಅವರು ಆಭರಣಗಳನ್ನು ವಾಪಸ್ ನೀಡಿಲ್ಲವೆಂದು ಆಭರಣಗಳ ಮಳಿಗೆಯ ಮಾಲೀಕ ರಾಕೇಶ್​ ಸಿಂಗ್​ ಎನ್ನುವರು ಆರೋಪಿಸಿದ್ದಾರೆ.


ಅಲ್ಲದೇ ಅವರ ಬಳಿ ಆಭರಣ ಮರಳಿಸಿ, ಇಲ್ಲವೇ 11 ಲಕ್ಷ ರೂ.ಹಣ ಪಾವತಿಸಿ ಎಂದು ರಾಕೇಶ್ ಸಿಂಗ್ ಮನವಿಮಾಡಿಕೊಂಡರು ಕೂಡ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲವಂತೆ. ಆದಕಾರಣ  ಆಭರಣಗಳ ಮಳಿಗೆಯ ಮಾಲೀಕ ರಾಕೇಶ್​ ಸಿಂಗ್​ ನಟಿಗೆ ಲೀಗಲ್ ನೋಟಿಸ್ ಕೂಡ ನೀಡಿದ್ದಾರಂತೆ.


ಆದರೆ. ತಮ್ಮ ವಿರುದ್ಧದ ಆರೋಪವನ್ನು ತಳ್ಳಿ ಹಾಕಿರುವ ಹೀನಾ ಖಾನ್​, ವಿರೋಧಿಗಳೇ ನಿಮ್ಮ ಬೆದರಿಕೆಗಳಿಗೆ ಭಯಪಡುವುದಿಲ್ಲ, ಇಂತಹ ಪ್ರಯತ್ನಗಳು ಉಪಯೋಗವಾಗುವುಲ್ಲ, ಹೊಸದನ್ನು ಪ್ರಯತ್ನಿಸಿ ಎಂದಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments