Publish Date: Wed, 26 Dec 2018 (08:59 IST)
Updated Date: Wed, 26 Dec 2018 (09:01 IST)
ಬೆಂಗಳೂರು: ಸ್ನಾನ ಮಾಡುವಾಗ ಬಟ್ಟೆ ಎಲ್ಲಾ ಕಳಚಿಟ್ಟು ನಗ್ನವಾಗಿ ಸ್ನಾನ ಮಾಡುತ್ತೀರಾ? ಹಾಗಿದ್ದರೆ ಇದನ್ನು ಓದಿ.
ಬಾತ್ ರೂಂನಲ್ಲಿ ಬಾಗಿಲು ಹಾಕಿಕೊಂಡು ಸ್ನಾನ ಮಾಡುವಾಗ ಯಾರು ನೋಡುತ್ತಾರೆ? ಹೀಗಂತ ನಗ್ನವಾಗಿ ಸ್ನಾನ ಮಾಡಲು ಏನು ಅಡ್ಡಿ ಎಂದು ನೀವು ಯೋಚಿಸಬಹುದು. ಆದರೆ ಅದು ತಪ್ಪು.
ನಾವು ಎಲ್ಲೇ ಇದ್ದರೂ ದೇವರು ನಮ್ಮನ್ನು ಗಮನಿಸಿರುತ್ತಾನೆ ಎಂಬುದು ನೆನಪಿರಲಿ. ನಗ್ನವಾಗಿ ಸ್ನಾನ ಮಾಡುವುದು ಎಂದರೆ ವರುಣ ದೇವನಿಗೆ ಅವಮಾನಿಸಿದಂತೆ ಎನ್ನುವುದು ಭಗವಾನ್ ಶ್ರೀಕೃಷ್ಣನೇ ಹೇಳಿದ್ದಾನಂತೆ. ಹಾಗಾಗಿ ಸ್ನಾನ ಮಾಡುವಾಗ ಮೈ ಮೇಲೆ ತುಂಡು ಬಟ್ಟೆಯಾದರೂ ಇರಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ