ಬೆಂಗಳೂರು: ಯಾಕೋ ಇತ್ತೀಚೆಗೆ ಕೈ ಗೂಡಿದ ಕನಸುಗಳು ನನಸಾಗುತ್ತಿಲ್ಲ, ಮನೆಯಲ್ಲಿ ಮದುವೆ ಮುಂತಾದ ಮಂಗಳ ಕಾರ್ಯಗಳು ಅಂದುಕೊಂಡರೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದಾದರೆ ಏನು ಮಾಡಬೇಕು?
ಕಂಕಣ ಕೂಡಿಬರದ ಹೆಣ್ಣುಮಕ್ಕಳು, ಪುರುಷರು ಪ್ರತಿನಿತ್ಯ ಮಂಗಳ ಚಂಡಿಕೆ ಸ್ತೋತ್ರವನ್ನು ಹೇಳಿದರೆ ಒಳಿತು. ದೇವಿ ಮುಂದೆ ತುಪ್ಪದ ದೀಪ ಹಚ್ಚಿ ಗಣೇಶನಿಗೆ ನಮಸ್ಕರಿಸಿ ಈ ಸ್ತೋತ್ರವನ್ನು ಓದಬೇಕು.
ಸ್ತೋತ್ರ ಹೀಗಿದೆ ನೋಡಿ:
ರಕ್ಷ ರಕ್ಷ ಜಗನ್ಮಾತಾ ದೇವೀ
ಮಂಗಳ ಚಂಡಿಕೇ
ಹಾರಿಕೇ ವಿಪದಾಂ
ರಾಶೋರ್ಹರ್ಷಮಂಗಲಕಾರಿಕೇ
ಹರ್ಷ ಮಂಗಲ ದಕ್ಷೇ ಚ
ಹರ್ಷಮಂಗಲಚಂಡಿಕೇ
ಶುಭೇ ಮಂಗಲ ದಕ್ಷೇ ಚ
ಶುಭಮಂಗಲ ಚಂಡಿಕೇ
ಮಂಗಲೇ ಮಂಗಳಾರ್ಹೇ ಚ
ಸರ್ವಮಂಗಲಮಂಗಲೇ
ಸತಾಂ ಮಂಗಲದೇ ದೇವಿ
ಸರ್ವೇಷಾಂ ಮಂಗಲಾಲಯೇ
ಪೂಜ್ಯೇ ಮಂಗಲ ಭೂಪಸ್ಯ
ಮನುವಂಶಸ್ಯ ಸಂತತಮ್
ಮಂಗಲಾಧಿಷ್ಟಾತೃದೇವಿ
ಮಂಗಲಾನಾಂ ಚ ಮಂಗಲೇ
ಸಂಸಾರ ಮಂಗಲಾಧಾರೇ
ಮೋಕ್ಷಮಂಗಲದಾಯಿನಿ
ಸಾರೇ ಚ ಮಂಗಲಾಧಾರೇ ಪಾರೇ ಚ
ಸರ್ವಕರ್ಮಣಾಮ್
ಪ್ರತಿಮಂಗಲವಾರೇ ಚ ಪೂಜ್ಯೇ ಚ
ಮಂಗಲಪ್ರದೇ
ಸ್ತೋತ್ರೇಣಾನೇನ ಶಮ್ಬುಶ್ಚ ಸ್ತುತ್ವಾ
ಮಂಗಲಚಂಡಿಕಾಮ್
ಪ್ರತಿಮಂಗಲವಾರೇ ಚ ಪೂಜಾಂ
ಕೃತ್ವಾಗತಃ ಶಿವಃ
ದೇವ್ಯಾಶ್ಚ ಮಂಗಲ ಸ್ತೋತ್ರಂ ಯಃ
ಶೃಣೋತಿ ಸಮಾಹಿತಃ
ತನ್ಮಂಗಲಂ ಭವೇಶ್ಛಶ್ವನ್ನ
ಭವೇತ್ ತದಮಂಗಲಮ್
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ