ಬೆಂಗಳೂರು: ಮಕ್ಕಳು ಎಷ್ಟೇ ಓದಿದರೂ ವಿದ್ಯೆ ತಲೆಗೆ ಹತ್ತುತ್ತಿಲ್ಲ ಎಂಬ ಚಿಂತೆಯೇ? ಹಾಗಿದ್ದರೆ ಪ್ರತಿನಿತ್ಯ ಮಕ್ಕಳಿಗೆ ಬುಧ ಸ್ತೋತ್ರ ಹೇಳಿಸಿ.
ಚಂಚಲ ಮನಸ್ಸಿನ, ಬುದ್ಧಿ ಮತ್ತೆ ಕಡಿಮೆ ಇರುವ ಮಕ್ಕಳಿಗೆ ಈ ಸ್ತೋತ್ರವನ್ನು ದಿನಾ ಹೇಳಿಸುವುದರಿಂದ ಬುದ್ಧಿ ಮತ್ತೆ ಹೆಚ್ಚುತ್ತದೆ. ಜಾತಕದಲ್ಲಿ ಬುಧನನ್ನು ಬುದ್ಧಿಕಾರಕ ಎನ್ನಲಾಗುತ್ತದೆ. ಅವನನ್ನು ಪೂಜಿಸಿದರೆ ಮಕ್ಕಳು ಪಂಡಿತರಾಗುತ್ತಾರೆ.
ಮಕ್ಕಳಲ್ಲಿ ಹಠಮಾರಿತನವಿದ್ದರೆ, ಚರ್ಮ ಸಂಬಂಧೀ ರೋಗವಿದ್ದರೆ, ಬುಧನ ಸ್ಮರಣೆ ಮಾಡಿದರೆ ಒಳಿತಾಗುತ್ತದೆ. ಮಕ್ಕಳು ಮಾತ್ರವಲ್ಲ, ಇಂತಹ ಸಮಸ್ಯೆ ಇರುವ ಯಾರೇ ಆದರೂ ಬುಧ ಸ್ತೋತ್ರ ಹೇಳುವುದರಿಂದ ಒಳಿತಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ