ಬೆಂಗಳೂರು : ಬಿಳಿ ಬಣ್ಣ ಹೊಂದಲು ಎಲ್ಲಾ ಹುಡುಗಿಯರು ಇಚ್ಚಿಸುತ್ತಾರೆ. ಹಾಗಾಗಿ ಗೋಧಿ ಬಣ್ಣದವರಿಗೆ ಸ್ಕೀನ್ ಬಿಳಿಯಾಗಿಸುವ ಆಸೆ ಇದ್ದರೆ ಪ್ರತಿದಿನ ಇವುಗಳನ್ನು ಸೇವಿಸಿ.
*ಬಾಳೆಹಣ್ಣಿನಲ್ಲಿ ವಿಟಮಿನ್ ಈ, ಪೊಟ್ಯಾಶಿಯಂ ಇರುವುದರಿಂದ ಬಾಳೆಹಣ್ಣಿನ ಸೇವನೆಯಿಂದ ತ್ವಚೆಯ ಬಣ್ಣಬಿಳಿಯಾಗುತ್ತದೆ.
*ಹಾಲಿನಲ್ಲಿ ವಿಟಮಿನ್ ಸಿ ಮತ್ತು ಝಿಂಕ್ ಇರುವುದರಿಂದ ಪ್ರತಿದಿನ ಇದನ್ನು ಸೇವಿಸಿ.
*ಪಪ್ಪಾಯಿಯಲ್ಲಿ ಪಪೈನ್ ಅಂಶವಿದೆ, ಬೀಟ್ ರೋಟ್ ನಲ್ಲಿ ಐರನ್ ಅಂಶವಿದೆ. ಎಳನೀರಿನಲ್ಲಿ ಎಲೆಕ್ಟ್ರಾಲ್ಟೆಟ್ಸ್ ಇರುವುದರಿಂದ
ಇವುಗಳನ್ನು ಸೇವಿಸುವುದರಿಂದ ಗೋಧಿ ಬಣ್ಣ ದೂರವಾಗುತ್ತದೆ.
*ಕೇಸರಿಯಲ್ಲಿ ಸ್ಟೆಫರ್ನಲ್ ಆಯಿಲ್ ಇರುತ್ತದೆ. ಇದು ಸ್ಕಿನ್ ನ ಬಣ್ಣವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.