Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೇಸಿಗೆಯಲ್ಲೂ ಕೂದಲು ದಪ್ಪವಾಗಿ, ಮೃದುವಾಗಿ ಹೊಳೆಯುವಂತೆ ಆಗಬೇಕಾ…? ಇಲ್ಲಿದೆ ನೋಡಿ ಸೂಪರ್ ಟಿಪ್ಸ್

ಬೇಸಿಗೆಯಲ್ಲೂ ಕೂದಲು ದಪ್ಪವಾಗಿ, ಮೃದುವಾಗಿ ಹೊಳೆಯುವಂತೆ ಆಗಬೇಕಾ…? ಇಲ್ಲಿದೆ ನೋಡಿ ಸೂಪರ್ ಟಿಪ್ಸ್
ಬೆಂಗಳೂರು , ಮಂಗಳವಾರ, 10 ಏಪ್ರಿಲ್ 2018 (06:50 IST)
ಬೆಂಗಳೂರು : ಚಳಿಗಾಲದ ನಂತರ, ಹವಾಮಾನವು ಬದಲಾಗುತ್ತದೆ. ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕೂದಲಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುತ್ತದೆ. ಬೇಸಿಗೆಯಲ್ಲಿ ಜನರು ತಮ್ಮ ಆಹಾರದಲ್ಲಿ ಬದಲಾವಣೆಗಳನ್ನು ಮಾಡುತ್ತಾರೆ. ಆದರೆ ಕೂದಲಿನ ಬಗ್ಗೆ ಈ ಕಾಳಜಿ ವಹಿಸುವುದಿಲ್ಲ. ನಮ್ಮ ದೇಹಕ್ಕೆ ಬೇಕಾಗುವಂತೆ ಕೂದಲಿಗೂ ಸಹ ಬೇರೆಯೇ ಕಾಳಜಿ ಬೇಕಾಗುತ್ತದೆ. ಬೇಸಿಗೆಯಲ್ಲಿ ಕೂದಲು ದಪ್ಪವಾಗಿ, ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು, ಇಲ್ಲಿದೆ ನೋಡಿ ಟಿಪ್ಸ್.


ಮೊಸರಿನ ಆರೈಕೆ: ಬೇಸಿಗೆಯಲ್ಲಿ ಜೀರ್ಣಕ್ರಿಯೆಯ ಶಕ್ತಿಯನ್ನು ಸರಿಯಾಗಿ ಇರಿಸಲು ಮೊಸರು ಬಳಸಲು ಸಲಹೆ ನೀಡಲಾಗುತ್ತದೆ. ನಿಮ್ಮ ಹೊಟ್ಟೆಗೆ ಮೊಸರು ಒಳ್ಳೆಯದು ಎಂದು ನಿಮಗೆ ತಿಳಿದಿದೆ. ಆದರೆ ನಿಮ್ಮ ಕೂದಲಿಗೂ ಮೊಸರು ಒಳ್ಳೆಯದು, ಮೊಸರು ಬಳಸುವುದರಿಂದ ನೀವು ಕಂಡೀಶನರ್ನ ಕೂದಲು ಪಡೆಯಬಹುದು, ಅದು ನಿಮ್ಮ ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ನಿಮ್ಮ ಕೂದಲಿಗೆ ಮೊಸರಿನ ಪ್ಯಾಕ್ ಹಾಕಿ ಆರೈಕೆ ಮಾಡುವುದರ ಮೂಲ ಕೂದಲನ್ನು ಮೃದುವಾಗುವಂತೆ ಮಾಡಬಹುದು ಮತ್ತು ತಲೆಹೊಟ್ಟಿನ ಸಮಸ್ಯೆಯಿಂದ ಮುಕ್ತರಾಗಬಹುದು. ಅದಕ್ಕಾಗಿ ನೀವು ತಲೆ ಸ್ನಾನ ಮಾಡುವ 30 ನಿಮಿಷಗಳ ಮುಂಚೆ ನಿಮ್ಮ ಕೂದಲಿಗೆ ಮೊಸರು ಹಚ್ಚಿ. ನಂತರ ಅದು ಒಣಗಿದ ಮೇಲೆ  ಕೂದಲನ್ನು ತೊಳೆಯಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತೆಂಗಿನೆಣ್ಣೆಯನ್ನು ಬಿಸಿ ಮಾಡಿದಾಗ ಅದರ ಸತ್ವ ಕಡಿಮೆಯಾಗುತ್ತದೆಯೇ? ಇದಕ್ಕೆ ಉತ್ತರ ಇಲ್ಲಿದೆ ನೋಡಿ