Publish Date: Mon, 11 Dec 2017 (08:22 IST)
Updated Date: Mon, 11 Dec 2017 (08:24 IST)
ಬೆಂಗಳೂರು: ರಾಸಾಯನಿಕಗಳನ್ನು ಬಳಸಿ ಮಾಡುವ ಹೇರ್ ಕಂಡೀಷನರ್ ಬಳಸಿ ಕೂದಲು ಹಾಳಾಗಿದೆಯಂದು ಬೇಸರದಲ್ಲಿದ್ದೀರಾ? ಹಾಗಿದ್ದರೆ ಮನೆಯಲ್ಲೇ ಹೇರ್ ಕಂಡೀಷನರ್ ಸುಲಭವಾಗಿ ತಯಾರಿಸಿ!
ಬೇಕಾಗುವ ಸಾಮಗ್ರಿ
ಕೊಬ್ಬರಿ ಎಣ್ಣೆ
ಜೇನು ತುಪ್ಪ
ಮೊಸರು
ರೋಸ್ ವಾಟರ್ (ಬೇಕಾಗಿದ್ದರೆ)
ನಿಂಬೆ ರಸ
ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಒಂದು ಬೌಲ್ ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದೀಗ ಶ್ಯಾಂಪೂ ಹಾಕಿದ ಕೂದಲುಗಳಿಗೆ ಇದನ್ನು ಹಚ್ಚಿಕೊಂಡು 10 ರಿಂದ 15 ನಿಮಿಷ ಬಿಡಿ. ನಂತರ ಶುದ್ಧ ನೀರಿನಿಂದ ತೊಳೆದುಕೊಳ್ಳಿ. ಅಷ್ಟೇ.. ಕೂದಲುಗಳಿಗೆ ಹೊಸ ಹೊಳಪು ಸಿಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
Krishnaveni
Publish Date: Mon, 11 Dec 2017 (08:22 IST)
Updated Date: Mon, 11 Dec 2017 (08:24 IST)