ಬೆಂಗಳೂರು : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಇದರಲ್ಲಿ ಕೊಲೇಜೆನ್ ಅಂಶವಿದೆ. ಇದೊಂದು ನ್ಯೂಟ್ರಿಯಂಟ್ಸ್ ಆಗಿದ್ದು ಇದು ಸ್ಕಿನ್ ನನ್ನು ಸ್ಮೂಥ್ ಹಾಗೂ ಸಾಪ್ಟ್ ಆಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಹಾರ್ಮ್ ಫುಲ್ ರೇಡಿಕಲ್ಸ್ ಗಳಿಂದ ಸ್ಕಿನ್ ನನ್ನು ರಕ್ಷಿಸುವ ಕೆಲಸವನ್ನು ಸಹ ಮಾವಿನ ಹಣ್ಣು ಮಾಡುತ್ತದೆ.
ಮಾವಿನ ಹಣ್ಣು ತಿಂದ ಮೇಲೆ ಸಿಪ್ಪೆಯನ್ನು ಬಿಸಾಕಬೇಡಿ. ಬದಲಾಗಿ ಅದರಿಂದ ಮುಖವನ್ನು ಉಜ್ಜಿ. ನಂತರ 10 -15 ನಿಮಿಷ ಹಾಗೆ ಒಣಗಲು ಬಿಡಿ. ಬಳಿಕ ತಂಪಾದ ನೀರಿನಿಂದ ವಾಶ್ ಮಾಡಿ. ಇದರಿಂದ ಸ್ಕಿನ್ ಬ್ರೈಟ್ ಆಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ