Publish Date: Thu, 12 Nov 2020 (08:39 IST)
Updated Date: Thu, 12 Nov 2020 (08:40 IST)
ಬೆಂಗಳೂರು: ಗಂಡ-ಹೆಂಡತಿ ಒಂದೇ ಮಂಚದಲ್ಲಿ ಮಲಗುವುದು ಮಾತ್ರವಲ್ಲ, ಹೆಂಡತಿ ಗಂಡನ ಯಾವ ಪಕ್ಕದಲ್ಲಿ ಮಲಗಬೇಕು ಎನ್ನುವುದೂ ಅವರಿಬ್ಬರ ನಡುವಿನ ಸಂಬಂಧವನ್ನು ನಿರ್ಧರಿಸುತ್ತದೆ!
ವಾಸ್ತು ಪ್ರಕಾರ ರಾತ್ರಿ ನಿದ್ರಿಸುವಾಗ ಮಂಚದಲ್ಲಿ ಗಂಡ ಬಲ ಬದಿಯಲ್ಲಿ ಮತ್ತು ಹೆಂಡತಿ ಆತನ ಎಡಬದಿಗೆ ಮಲಗುವುದು ಸೂಕ್ತ. ಹೀಗೆ ಮಾಡುವುದರಿಂದ ಅವರಿಬ್ಬರ ನಡುವೆ ಅನ್ಯೋನ್ಯತೆ, ಪ್ರೀತಿ ಹೆಚ್ಚುತ್ತದೆ. ಇದು ಉತ್ತಮ ಸಂಬಂಧದ ಧ್ಯೋತಕ ಎಂದೂ ನಂಬಲಾಗುತ್ತದೆ.