Publish Date: Wed, 11 Nov 2020 (09:27 IST)
Updated Date: Wed, 11 Nov 2020 (09:28 IST)
ಬೆಂಗಳೂರು: ಮನೆಯಲ್ಲಿ ಅಡುಗೆ ಮನೆ ಅತ್ಯಂತ ಶುಚಿಯಾಗಿ, ಒಪ್ಪ-ಓರಣವಾಗಿರಬೇಕು. ಇಲ್ಲದೇ ಹೋದಲ್ಲಿ ಮನೆಯ ಸದಸ್ಯರಿಗೆ ಈ ದೋಷ ಬರುವ ಸಾಧ್ಯತೆಯಿದೆ.
ಅಡುಗೆ ಮನೆಯಲ್ಲಿ ಎಲ್ಲೆಂದರಲ್ಲಿ ಸಾಮಾನು ಬಿಸಾಕಿರುವುದು, ಪದಾರ್ಥಗಳು ಚೆಲ್ಲಿರುವುದು, ಅಶುಚಿಯಾಗಿದ್ದರೆ ಆ ಮನೆಗೆ ಮಂಗಳ ದೋಷ ಬರುವ ಸಾಧ್ಯತೆಯಿದೆ. ಇದರಿಂದ ಆ ಮನೆಯ ಸದಸ್ಯರಿಗೆ ಭೂಮಿ ಖರೀದಿಗೆ ತೊಡಕು, ವಿವಾಹಕ್ಕೆ ಅಡ್ಡಿಯಾಗುವ ಸಾಧ‍್ಯತೆಯಿರುತ್ತದೆ.