Publish Date: Mon, 10 Aug 2020 (09:11 IST)
Updated Date: Mon, 10 Aug 2020 (09:14 IST)
ಬೆಂಗಳೂರು: ಪ್ರತಿಯೊಂದು ರಾಶಿಯವರ ಗುಣ ಸ್ವಭಾವ ಬೇರೆ ಬೇರೆಯದ್ದಾಗಿರುತ್ತದೆ. ಅದೇ ರೀತಿ ಪ್ರತಿಯೊಂದು ರಾಶಿಯವರಿಗೂ ಒಂದೊಂದು ಋಣಾತ್ಮಕ ಅಂಶ ಅಥವಾ ಈ ವಿಚಾರ ನನಗೆ ಕಷ್ಟ ಎನ್ನುವುದು ಇದ್ದೇ ಇರುತ್ತದೆ. ಯಾವ ರಾಶಿಯವರಿಗೆ ಯಾವ ವಿಚಾರಗಳು ವೀಕ್ನೆಸ್ ಆಗಿರುತ್ತದೆ ಎಂದು ನೋಡುತ್ತಾ ಸಾಗೋಣ.
ಮೇಷ
ಈ ರಾಶಿಯವರು ಅತ್ಯಂತ ಸಮರ್ಥರು. ಆದರೆ ಅವರ ಸಾಮರ್ಥ್ಯದ ಬಗ್ಗೆ ಅವರಿಗೇ ಸಂಶಯವಿರುತ್ತದೆ. ತಾನು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗದೇ ಇದ್ದರೆ, ಇದು ತನ್ನಿಂದ ಸಾಧ್ಯವೇ ಎನ್ನುವ ಗೊಂದಲ ಯಾವತ್ತೂ ಅವರಲ್ಲಿರುತ್ತದೆ. ಕೀಳರಿಮೆಯಿಮದ ಬಳಲುವುದು ಜಾಸ್ತಿ. ಇದರಿಂದಾಗಿ ಕಷ್ಟ ಬಂದಾಗ ಬೇಗನೇ ಕೈ ಬಿಡುತ್ತಾರೆ.
Krishnaveni K
Publish Date: Mon, 10 Aug 2020 (09:11 IST)
Updated Date: Mon, 10 Aug 2020 (09:14 IST)