Publish Date: Sat, 22 Aug 2020 (08:42 IST)
Updated Date: Sat, 22 Aug 2020 (08:44 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವಗಳು ಹೇಗೆ ವ್ಯತ್ಯಸ್ಥವಾಗಿರುತ್ತದೋ ಹಾಗೆಯೇ ಅವರ ದೈಹಿಕ ಆರೋಗ್ಯ ಸ್ಥಿತಿಯೂ ವ್ಯತ್ಯಸ್ಥವಾಗಿರುತ್ತದೆ. ಇಂದಿನಿಂದ ಯಾವ ರಾಶಿಯವರಿಗೆ ಯಾವ ರೋಗ ಭಯ ಎಂದು ನೋಡೋಣ.
ವೃಷಭ
ವೃಷಭ ರಾಶಿಯವರಿಗೆ ಹೆಚ್ಚಾಗಿ ಸಿಹಿಯಾದ ಐಸ್ ಕ್ರೀಂ, ಚಾಕಲೇಟ್, ಕ್ಯಾಂಡಿ ಸೇವಿಸುವುದು ಕಷ್ಟ. ಹೀಗಾಗಿ ಇವರಿಗೆ ಗಂಟಲು, ಕಿವಿ ನೋವು, ಸೋಂಕಿನ ಸಮಸ್ಯೆಗಳು ಬರುವುದು ಸಹಜ. ಈ ರಾಶಿಯವರು ಸುಸ್ತಾಗುವುದು ಬೇಗ. ದೈಹಿಕ ಶ್ರಮದ ಕೆಲಸ ಇವರಿಗೆ ಕಷ್ಟ. ತಮ್ಮ ಮನೋನಿಗ್ರಹದಿಂದ ರಿಲ್ಯಾಕ್ಸ್ ಮಾಡಿಕೊಂಡಿದ್ದು, ಆರೋಗ್ಯದಲ್ಲಿ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರೆ ಒಳ್ಳೆಯದು.