Publish Date: Tue, 06 Oct 2020 (09:45 IST)
Updated Date: Tue, 06 Oct 2020 (09:47 IST)
ಬೆಂಗಳೂರು: ಒಂದೊಂದು ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಒಂದೊಂದು ರೀತಿಯಲ್ಲಿ ಪ್ರಯತ್ನ ಪಡಬೇಕು. ಯಾವ ರಾಶಿಯವರ ಮನಸ್ಸನ್ನು ಏನು ಮಾಡಿದರೆ ಗೆಲ್ಲಬಹುದು ಮತ್ತು ಸಂತೋಷಪಡಿಸಬಹುದು ಎಂದು ನೋಡೋಣ.
ತುಲಾ
ಪ್ರತಿಯೊಂದಕ್ಕೂ ನೀವು ಅವರ ಸಂಗಾತಿ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಸುಲಭಕ್ಕೆ ಬಗ್ಗುವ ಜಾಯಮಾನದವರಲ್ಲ. ಆದರೆ ಪ್ರೀತಿ ಪಾತ್ರರ ಜತೆಗೆ ರೊಮ್ಯಾಂಟಿಕ್ ಆಗಿ ಸಮಯ ಕಳೆಯುತ್ತಾರೆ. ಅದನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ಪ್ರೀತಿ ವಿಚಾರದಲ್ಲಿ ಅವರು ಪರ್ಫೆಕ್ಷನಿಸ್ಟ್ ಗಳು. ಅವರನ್ನು ಕನ್ವಿನ್ಸ್ ಮಾಡಿದಿರೆಂದರೆ ಅರ್ಧಗೆದ್ದಂತೇ.