Publish Date: Mon, 05 Oct 2020 (09:16 IST)
Updated Date: Mon, 05 Oct 2020 (09:18 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಸೋಮವಾರ ಅಕ್ಟೋಬರ್ 5. ಶಾರ್ವರಿ ಸಂವತ್ಸರ, ಉತ್ತರಾಯಣ. ಕನ್ಯಾ ಮಾಸ ಶರದೃತು, ತೃತೀಯ ಕೃಷ್ಣ ಪಕ್ಷ, ಭರಣಿ ನಕ್ಷತ್ರ ವಜ್ರ ಯೋಗ, ವಿಶ್ಟಿ ಕರಣ. ಇಂದು ಅಪರಾಹ್ನ 11.33 ರಿಂದ 12.21 ರವರೆಗೆ.
ರಾಹುಕಾಲ ಬೆಳಿಗ್ಗೆ 07.28 ರಿಂದ 08.58 ವರೆಗೆ. ಗುಳಿಗಕಾಲ ಮಧ್ಯಾಹ್ನ 01.27 ರಿಂದ 02.56 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 10.27 ರಿಂದ 11.57 ರವರೆಗೆ.