Publish Date: Sun, 28 Apr 2019 (09:00 IST)
Updated Date: Sun, 28 Apr 2019 (09:03 IST)
ಬೆಂಗಳೂರು: ಹೆಚ್ಚಿನವರು ಗುರು ದೋಷದಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಿದ್ದರೆ ಈ ಗ್ರಹದ ಪ್ರಭಾವ ಹೆಚ್ಚಿದ್ದರೆ ಯಾವ ಪೂಜೆ ಮಾಡಬೇಕು?
ಗುರು ಗ್ರಹ: ಗುರು ಗ್ರಹದ ಪ್ರಭಾವ ಹೆಚ್ಚಿದ್ದರೆ ಶಿವನ ಆರಾಧನೆ ಮಾಡಬೇಕು. ಶಿವ ಸಹಸ್ರನಾಮ ಪಾರಾಯಣ, ಪಂಚಮುಖಿ ಗಣಪತಿ ಆರಾಧನೆ, ದತ್ತಾತ್ರೇಯ ಪೂಜೆ ಮಾಡಬೇಕು. ಜಾತಕದಲ್ಲಿ ಗುರು ಕೆಟ್ಟಿದ್ದರೆ ಶಿವನನ್ನು ವೀರಭದ್ರ ಹಾಗೂ ಮುನೇಶ್ವರನ ರೂಪದಲ್ಲಿ ಆರಾಧಿಸಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ