Publish Date: Fri, 26 Apr 2019 (06:59 IST)
Updated Date: Fri, 26 Apr 2019 (07:00 IST)
ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ಬೆಳಗಿ ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವಾದದ್ದು. ಹಾಗಾಗಿ ಆಯಾ ರಾಶಿಯವರಿಗೆ ಯಾವ ದೀಪ ಬೆಳಗಿದರೆ ಯಾವ ದೋಷ ನಿವಾರಣೆಯಾಗುತ್ತದೆ ನೋಡೋಣ.
ಮೇಷ
ಕುಜ ದೋಷ ನಿವಾರಣೆಗಾಗಿ ಕಾರ್ತಿಕ ಮಾಸದಲ್ಲಿ ಎರಡು ಬತ್ತಿ ಇರುವ ತುಪ್ಪದ ದೀಪವನ್ನು ಸುಬ್ರಹ್ಮಣ್ಯ ದೇವರ ದೇವಾಲಯದಲ್ಲಿ ಬೆಳಗಿಸಬೇಕು. ಹೀಗೆ ಮಾಡುವುದರಿಂದ ವಿವಾಹಾದಿ ಕಾರ್ಯಗಳಿಗೆ ಇರುವ ಅಡ್ಡಿ ಆತಂಕಗಳು ನಿವಾರಣೆಯಾಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ