Publish Date: Tue, 16 Mar 2021 (09:03 IST)
Updated Date: Tue, 16 Mar 2021 (09:04 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಮಂಗಳವಾರ ಮಾರ್ಚ್ 16. ಶಾರ್ವರಿ ಸಂವತ್ಸರ, ಉತ್ತರಾಯಣ. ಪಾಲ್ಗುಣ ಮಾಸ ಶಿಶಿರ ಋತು, ಶುಕ್ಲ ಪಕ್ಷ, ತೃತೀಯ, ಅಶ್ವಿನಿ ನಕ್ಷತ್ರ, ಬ್ರಹ್ಮ ಯೋಗ, ತೈತಿಲ ಕರಣ. ಇಂದು ಮಧ್ಯಾಹ್ನ 11.53 ರಿಂದ 12.42 ರವರೆಗೆ.
ರಾಹುಕಾಲ ಅಪರಾಹ್ನ 3.18 ರಿಂದ 04.49 ವರೆಗೆ. ಗುಳಿಗಕಾಲ ಮಧ್ಯಾಹ್ನ 12.18 ರಿಂದ 01.48 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 09.17 ರಿಂದ 10.47 ರವರೆಗೆ.