Publish Date: Sun, 14 Mar 2021 (08:54 IST)
Updated Date: Sun, 14 Mar 2021 (08:56 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಭಾನುವಾರ ಮಾರ್ಚ್ 14. ಶಾರ್ವರಿ ಸಂವತ್ಸರ, ಉತ್ತರಾಯಣ. ಮಾಘ ಮಾಸ ಶಿಶಿರ ಋತು, ಶುಕ್ಲ ಪಕ್ಷ, ಪ್ರತಿಪಾದ, ಉತ್ತರಾಭದ್ರ ನಕ್ಷತ್ರ, ಶುಭ ಯೋಗ, ಬವ ಕರಣ. ಇಂದು ಮಧ್ಯಾಹ್ನ 11.54 ರಿಂದ 12.42 ರವರೆಗೆ.
ರಾಹುಕಾಲ ಅಪರಾಹ್ನ 4.49 ರಿಂದ 06.19 ವರೆಗೆ. ಗುಳಿಗಕಾಲ ಅಪರಾಹ್ನ03.19 ರಿಂದ 04.49 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 12.18 ರಿಂದ 01.48 ರವರೆಗೆ.