Publish Date: Wed, 09 Sep 2020 (08:45 IST)
Updated Date: Wed, 09 Sep 2020 (08:47 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಬುಧವಾರ ಸೆಪ್ಟೆಂಬರ್ 09. ಶಾರ್ವರಿ ಸಂವತ್ಸರ, ಉತ್ತರಾಯಣ. ಭಾದ್ರಪದ ಮಾಸ ಗ್ರೀಷ್ಮ ಋತು, ಸಪ್ತಮಿ, ಕೃಷ್ಣ ಪಕ್ಷ, ಕೃತ್ತಿಕಾ ನಕ್ಷತ್ರ ಹರ್ಷಣ ಯೋಗ, ವಿಶ್ಟಿ ಕರಣ. ಇಂದು ಬೆಳಿಗ್ಗೆ 8.35 ರಿಂದ 102.22 ರವರೆಗೆ.
ರಾಹುಕಾಲ ಅಪರಾಹ್ನ 12.06 ರಿಂದ 01.38 ವರೆಗೆ. ಗುಳಿಗಕಾಲ ಬೆಳಿಗ್ಗೆ 10.34 ರಿಂದ 12.06 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 07.30 ರಿಂದ 09.06 ರವರೆಗೆ.