Publish Date: Tue, 04 Feb 2020 (09:06 IST)
Updated Date: Tue, 04 Feb 2020 (09:07 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಮಂಗಳವಾರ ಫೆಬ್ರವರಿ 4 ವಿಕಾರಿನಾಮ ಸಂವತ್ಸರ, ಉತ್ತರಾಯಣ. ಮಾಘ ಮಾಸ ಹೇಮಂತ ಋತು, ಶುಕ್ಲ ಪಕ್ಷ, ದಶಮಿ, ರೋಹಿಣಿ ನಕ್ಷತ್ರ, ಇಂದ್ರ ಯೋಗ, ತೈತಿಲ ಕರಣ. ಇಂದು ಶುಭಕಾಲ ಮಧ್ಯಾಹ್ನ 12.00 ರಿಂದ 12.46 ರವರೆಗೆ.
ರಾಹುಕಾಲ ಮಧ್ಯಾಹ್ನ 3. 17 ರಿಂದ 4.44 ವರೆಗೆ. ಗುಳಿಗಕಾಲ ಮದ್ಯಾಹ್ನ 12.23 ರಿಂದ 1.50 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 9.29 ರಿಂದ 10.56 ರವರೆಗೆ.