Publish Date: Mon, 03 Feb 2020 (08:52 IST)
Updated Date: Mon, 03 Feb 2020 (08:54 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಸೋಮವಾರ ಫೆಬ್ರವರಿ 3 ವಿಕಾರಿನಾಮ ಸಂವತ್ಸರ, ಉತ್ತರಾಯಣ. ಮಾಘ ಮಾಸ ಹೇಮಂತ ಋತು, ಶುಕ್ಲ ಪಕ್ಷ, ನವಮಿ, ಕೃತ್ತಿಕಾ ನಕ್ಷತ್ರ, ಶುಕ್ಲ ಯೋಗ, ಬಾಲವ ಕರಣ. ಇಂದು ಶುಭಕಾಲ ರಾತ್ರಿ 10.18 ರಿಂದ 12.01 ರವರೆಗೆ.
ರಾಹುಕಾಲ 8.02 ರಿಂದ 9.29 ವರೆಗೆ. ಗುಳಿಗಕಾಲ ಮದ್ಯಾಹ್ನ 1.50 ರಿಂದ 3.17 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 10.56 ರಿಂದ 12.23 ರವರೆಗೆ.