Publish Date: Tue, 22 Oct 2019 (09:18 IST)
Updated Date: Tue, 22 Oct 2019 (09:19 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಮಂಗಳವಾರ ಅಕ್ಟೋಬರ್ 22. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಅಶ್ವಯುಜ ಮಾಸ ಶರದೃತು. ಕೃಷ್ಣ ಪಕ್ಷ, ನವಮಿ ತಿಥಿ. ಪುಷ್ಯ ನಕ್ಷತ್ರ, ಸಿದ್ಧ ಯೋಗ, ಬವ ಕರಣ.
ಇಂದು ಗುಳಿಗಕಾಲ ಮಧ್ಯಾಹ್ನ 1.30 ರಿಂದ ಸಂಜೆ 3 ಗಂಟೆಯವರೆಗೆ. ರಾಹುಕಾಲ 7.30 ರಿಂದ 9 ರವರೆಗೆ. ಯಾವುದೇ ಕೆಲಸ ಮಾಡುವ ಮೊದಲು ಈ ಗಳಿಗೆಯನ್ನು ನೋಡಿಕೊಂಡು ಮುಂದುವರಿಯಿರಿ.