Publish Date: Sun, 20 Oct 2019 (08:59 IST)
Updated Date: Sun, 20 Oct 2019 (09:01 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಭಾನುವಾರ ಅಕ್ಟೋಬರ್ 20. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಅಶ್ವಯುಜ ಮಾಸ ಶರದೃತು. ಕೃಷ್ಣ ಪಕ್ಷ, ಷಷ್ಠಿ ತಿಥಿ. ಆರ್ದ್ರಾ ನಕ್ಷತ್ರ, ಪರಿಘ ಯೋಗ, ತೈತಿಲ ಕರಣ.
ಇಂದು ಗುಳಿಗ ಕಾಲ ಮಧ್ಯಾಹ್ನ 3 ಗಂಟೆಯಿಂದ ಸಂಜೆ 4.30 ರವರೆಗೆ ಮತ್ತು ರಾಹು ಕಾಲ ಮಧ್ಯಾಹ್ನ 4.30 ರಿಂದ ಸಂಜೆ 6 ರವರೆಗೆ. ಇಂದು ಷಷ್ಠಿ ತಿಥಿಯಾದ್ದರಿಂದ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿದರೆ ಒಳಿತು.