Publish Date: Sun, 27 Dec 2020 (09:20 IST)
Updated Date: Sun, 27 Dec 2020 (09:21 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಭಾನುವಾರ ಡಿಸೆಂಬರ್ 27. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಹೇಮಂತ ಋತು, ಶುಕ್ಲ ಪಕ್ಷ, ತ್ರಯೋದಶಿ, ಕೃತ್ತಿಕಾ ನಕ್ಷತ್ರ ಸಾಧ್ಯ ಯೋಗ, ಕೌಲವ ಕರಣ. ಇಂದು ಮಧ್ಯಾಹ್ನ 11.47 ರಿಂದ 12.33 ರವರೆಗೆ.
ರಾಹುಕಾಲ ಅಪರಾಹ್ನ 4.26 ರಿಂದ 05.51 ವರೆಗೆ. ಗುಳಿಗಕಾಲ ಅಪರಾಹ್ನ 03.01 ರಿಂದ 4.26 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 12.10 ರಿಂದ 1.35 ರವರೆಗೆ.