Publish Date: Tue, 06 Oct 2020 (09:29 IST)
Updated Date: Tue, 06 Oct 2020 (09:30 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಮಂಗಳವಾರ ಅಕ್ಟೋಬರ್ 6. ಶಾರ್ವರಿ ಸಂವತ್ಸರ, ಉತ್ತರಾಯಣ. ಕನ್ಯಾ ಮಾಸ ಶರದೃತು, ಚತುರ್ಥಿ ಕೃಷ್ಣ ಪಕ್ಷ, ಕೃತ್ತಿಕಾ ನಕ್ಷತ್ರ ಸಿದ್ಧಿ ಯೋಗ, ಬಾಲವ ಕರಣ. ಇಂದು ಅಪರಾಹ್ನ 11.33 ರಿಂದ 12.21 ರವರೆಗೆ.
ರಾಹುಕಾಲ ಅಪರಾಹ್ನ 2.56 ರಿಂದ 04.26 ವರೆಗೆ. ಗುಳಿಗಕಾಲ ಮಧ್ಯಾಹ್ನ 11.57 ರಿಂದ 01.26 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 08.58 ರಿಂದ 10.27 ರವರೆಗೆ.