Publish Date: Wed, 23 Sep 2020 (08:58 IST)
Updated Date: Wed, 23 Sep 2020 (09:00 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಬುಧವಾರ ಸೆಪ್ಟೆಂಬರ್ 23. ಶಾರ್ವರಿ ಸಂವತ್ಸರ, ಉತ್ತರಾಯಣ. ಭಾದ್ರಪದ ಮಾಸ ವರ್ಷ ಋತು, ಸಪ್ತಮಿ, ಶುಕ್ಲ ಪಕ್ಷ, ಜ್ಯೇಷ್ಠ ನಕ್ಷತ್ರ ಆಯುಷ್ಮಾನ್ ಯೋಗ, ಗರಜ ಕರಣ. ಇಂದು ಬೆಳಿಗ್ಗೆ 9.577 ರಿಂದ 11.29 ರವರೆಗೆ.
ರಾಹುಕಾಲ ಅಪರಾಹ್ನ 12.01 ರಿಂದ 01.32 ವರೆಗೆ. ಗುಳಿಗಕಾಲ ಬೆಳಿಗ್ಗೆ 10.30 ರಿಂದ 12.01 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 07.29 ರಿಂದ 08.59 ರವರೆಗೆ.