Select Your Language

Notifications

webdunia
webdunia
webdunia
webdunia

ಈ ರಾಶಿಯವರಿಗೆ ಇಂತಹ ಗರ್ಲ್ ಫ್ರೆಂಡೇ ಸಿಗೋದು

ಜ್ಯೋತಿಷ್ಯ
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಸಂಗಾತಿಯ ಗುಣ ಲಕ್ಷಣಗಳೂ ವ್ಯತ್ಯಸ್ಥವಾಗಿರುತ್ತದೆ. ಯಾವ ರಾಶಿಯವರಿಗೆ ಎಂಥಾ ಗರ್ಲ್ ಫ್ರೆಂಡ್ ಸಿಗುತ್ತಾರೆ ಮತ್ತು ಹೇಗಿದ್ದರೆ ಚೆನ್ನ ಎಂಬುದನ್ನು ನೋಡುತ್ತಾ ಸಾಗೋಣ.

 

ತುಲಾ
ನಿಮ್ಮ ಗರ್ಲ್ ಫ್ರೆಂಡ್ ಗಳಿಗೆ ವಿಚಿತ್ರ ಸ್ವಭಾವವಿರುತ್ತದೆ. ಸಾರ್ವಜನಿಕವಾಗಿ ಅವರು ಕೂಲ್, ಶಾಂತಿ ಪ್ರಿಯರು ಎನಿಸಬಹುದು. ಆದರೆ ವಯಲೆಂಟ್ ಆದರೆ ಮುಗೀತು ಕತೆ. ಹಲವರ ಬಗ್ಗೆ ಆಕೆಯ ಬಳಿ ಮಾಹಿತಿಗಳಿರುತ್ತವೆ. ಹಲವರ ಬಗ್ಗೆ ಆಕೆ ಮಾತನಾಡಬಲ್ಲಳು. ಒಂದು ವೇಳೆ ಆಕೆಯನ್ನು ನೀವು ಪ್ರಾಮಾಣಿಕವಾಗಿ ಪ್ರೀತಿಸಿದರೆ ನಿಮಗೆ ಉತ್ತಮ ಸಂಗಾತಿಯಾಗುತ್ತಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ