ಇಂದಿನ ಪಂಚಾಂಗ ತಿಳಿಯಿರಿ

Webdunia
ಬುಧವಾರ, 2 ಸೆಪ್ಟಂಬರ್ 2020 (08:50 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು  ಬುಧವಾರ ಸೆಪ್ಟೆಂಬರ್ 02 31. ಶಾರ್ವರಿ ಸಂವತ್ಸರ, ಉತ್ತರಾಯಣ. ಭಾದ್ರಪದ ಮಾಸ ಗ್ರೀಷ್ಮ ಋತು, ಹುಣ್ಣಿಮೆ, ಶುಕ್ಲ ಪಕ್ಷ, ಶತಭಿಷ ನಕ್ಷತ್ರ ಸಾಧ‍್ಯ ಯೋಗ, ಬವ ಕರಣ. ಇಂದು ಬೆಳಿಗ್ಗೆ 10.46 ರಿಂದ 12.30 ರವರೆಗೆ.

 
ರಾಹುಕಾಲ ಮಧ್ಯಾಹ್ನ 12.08 ರಿಂದ 01.40 ವರೆಗೆ. ಗುಳಿಗಕಾಲ ಬೆಳಿಗ್ಗೆ 10.36 ರಿಂದ 12.08 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 07.33  ರಿಂದ 09.04 ರವರೆಗೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರ ಓದುವುದರ ಫಲವೇನು

ರಾಮ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ

ಬುಧವಾರ ತಪ್ಪದೇ ಈ ಸರಸ್ವತಿ ಸ್ತೋತ್ರವನ್ನು ಓದಿ

ಈ ಎಲ್ಲಾ ಸಮಸ್ಯೆಯಿರುವವರು ಸೌಂದರ್ಯ ಲಹರಿ ಸ್ತೋತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments